ଅର୍ଥ : ಯಾವುದಾದರು ಒಂದು ಆಕೃತಿಯಲ್ಲಿ ಯಾವುದಾದರು ಒಂದು ಮೂಲೆ ಅಥವಾ ಭಾಗ ಅಗತ್ಯಕ್ಕಿಂತ ಹೆಚ್ಚು ಹೊರಗೆ ಬಂದಿರುವ ಪ್ರಕ್ರಿಯೆ
ଉଦାହରଣ :
ಈ ಮೇಜಿನ ಮೂಲೆ ಸ್ವಲ್ಪ ಹೊರಗೆ ಬಂದಿದೆ.
ସମକକ୍ଷ : ಚಾಚಿಕೊಳ್ಳು
ଅନ୍ୟ ଭାଷାରେ ଅନୁବାଦ :
ଅର୍ଥ : ಸಭೆ ಅಥವಾ ದಳ ಮೊದಲಾದವುಗಳಿಂದ ಬೇರೆಯಾಗುವ ಪ್ರಕ್ರಿಯೆ
ଉଦାହରଣ :
ಅವನು ಕಾಂಗ್ರೆಸ್ ಪಕ್ಷದಿಂದ ಬೇರೆಯಾಗಿದ್ದಾನೆ.
ସମକକ୍ଷ : ಬೇರೆಯಾಗು
ଅନ୍ୟ ଭାଷାରେ ଅନୁବାଦ :
Remove oneself from an association with or participation in.
She wants to leave.