ଅର୍ଥ : ಯಾರೋ ಒಬ್ಬರು ಯಾವುದೇ ಕ್ಷೇತ್ರ, ದಳ ವರ್ಗ ಇತ್ಯಾದಿಗಳಿಂದ ಭಿನ್ನವಾಗಿರುವ
ଉଦାହରଣ :
ಹೊರಗಿನ ವ್ಯಕ್ತಿಗಳು ನಮ್ಮ ಪಕ್ಷದ ಒಳ ವ್ಯವಹಾರಗಳಿಗೆ ಬರಲು ಬಿಡಬಾರದು.
ସମକକ୍ଷ : ಹೊರಗಡೆಯ
ଅନ୍ୟ ଭାଷାରେ ଅନୁବାଦ :
ଅର୍ଥ : ಆಂತರಿಕವಲ್ಲದ ಹೊರಗಿನದಕ್ಕೆ ಸಂಬಂಧಿಸಿದುದು
ଉଦାହରଣ :
ಈ ರೋಗಿಯು ಹೊರ ರೋಗಿಗಳ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ସମକକ୍ଷ : ಬಾಹ್ಯ, ಬಾಹ್ಯವಾದ, ಬಾಹ್ಯವಾದಂತ, ಬಾಹ್ಯವಾದಂತಹ, ಹೊರ, ಹೊರಗಿನಂತ, ಹೊರಗಿನಂತಹ
ଅନ୍ୟ ଭାଷାରେ ଅନୁବାଦ :
Happening or arising or located outside or beyond some limits or especially surface.
The external auditory canal.