ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು
ଉଦାହରଣ : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.
ସମକକ୍ଷ : ತೆಗೆ, ಬೇರ್ಪಡಿಸು, ಹೊರತೆಗೆ
ଅନ୍ୟ ଭାଷାରେ ଅନୁବାଦ :हिन्दी English
अंदर की चीजों को निकालना या हटाना।
Remove the interior of.
ଅର୍ଥ : ಆರಿಸದೆ ಇರುವುದು
ଉଦାହରଣ : ಸಾಕ್ಷಾತ್ಕಾರ ಕರ್ತೃಗಳು ಮುಕೇಶನನ್ನು ಆರಿಸದೆ ಹೊರಗಿಟ್ಟರು.
ଅନ୍ୟ ଭାଷାରେ ଅନୁବାଦ :हिन्दी
चयन न करना।
ସଂସ୍ଥାପନ କରନ୍ତୁ