ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೊತ್ತಿಸು ଶବ୍ଦର ଅର୍ଥ ଏବଂ ଉଦାହରଣ ।

ಹೊತ್ತಿಸು   ಕ್ರಿಯಾಪದ

ଅର୍ଥ : ಹೊತ್ತಿಸುವ ಪ್ರವೃತ್ತಿ ಮಾಡುವುದು

ଉଦାହରଣ : ಪಂಡಿತರು ಹೋಮಕುಂಡದ ಬೆಂಕಿಗೆ ತುಪ್ಪವನ್ನು ಹಾಕಿ ಉರಿಸಿದರು.

ସମକକ୍ଷ : ಉರಿಸು


ଅନ୍ୟ ଭାଷାରେ ଅନୁବାଦ :

धधकने में प्रवृत्त करना।

पंडित ने हवन कुंड की आग में घी डालकर उसे दहकाया।
दहकाना, धधकाना

ଅର୍ଥ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು

ଉଦାହରଣ : ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.

ସମକକ୍ଷ : ಉರಿ, ಸೀದು ಹೋಗು, ಸುಡು


ଅନ୍ୟ ଭାଷାରେ ଅନୁବାଦ :

आग आदि के संपर्क के कारण नष्ट या खराब होना।

इस पुस्तक के कुछ पन्ने आग से जल गए हैं।
ज्यादा देर तक आग पर रखे रहने के कारण सब्जी जल गई।
जलना

ଅର୍ଥ : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು

ଉଦାହରଣ : ಅವನು ದೀಪವನ್ನು ನಂದಿಸಿದನು

ସମକକ୍ଷ : ಆರಿಸು, ನಂದಿಸು


ଅନ୍ୟ ଭାଷାରେ ଅନୁବାଦ :

किसी पदार्थ के आग से जलने का अंत करना या आग को शांत करना।

उसने दीपक को बुझा दिया।
बुझाना, बुताना

Put out, as of fires, flames, or lights.

Too big to be extinguished at once, the forest fires at best could be contained.
Quench the flames.
Snuff out the candles.
blow out, extinguish, quench, snuff out

ଅର୍ଥ : ಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ଉଦାହରଣ : ಅತ್ತೆಯು ದೀಪವನ್ನು ತನ್ನ ಸೊಸೆಯ ಕೈಯಲ್ಲಿ ಹಚ್ಚಿಸುತ್ತಿದ್ದಾಳೆ.

ସମକକ୍ଷ : ಹಚ್ಚಿಸು


ଅନ୍ୟ ଭାଷାରେ ଅନୁବାଦ :

जलाने का काम किसी और से कराना।

सास अपनी बहू से दीपक जलवा रही है।
जलवाना

ଅର୍ଥ : ಬೆಂಕಿಯ ಸಂಯೋಗಿದಿಂದ ಯಾವುದಾದರು ವಸ್ತುವನ್ನು ಹೊತ್ತಿಸುವ ಪ್ರವೃತ್ತಿ ಮಾಡುವ ಪ್ರಕ್ರಿಯೆ

ଉଦାହରଣ : ಅಡಿಗೆ ಮಾಡುವುದಕ್ಕಾಗಿ ಮಾಲತಿಯು ಒಲೆಯನ್ನು ಹೊತ್ತಿಸಿದಳು.

ସମକକ୍ଷ : ಹಚ್ಚು, ಹತ್ತಿಸು


ଅନ୍ୟ ଭାଷାରେ ଅନୁବାଦ :

आग के संयोग से किसी वस्तु को जलने में प्रवृत्त करना।

खाना बनाने के लिए मालती ने चूल्हा जलाया।
आग जलाना, जलाना, फूँकना, फूंकना, सुलगाना

ଅର୍ଥ : ಯಾವುದಾದರು ವಸ್ತುವಿನ ಪ್ರಕಾಶತೆಯನ್ನು ನೀಡುವುದು

ଉଦାହରଣ : ವಿದ್ಯುತ್ ಹೊರಟು ಹೋಗಿದೆ, ಟಾರ್ಚ್ ಹೊತ್ತಿಸು.

ସମକକ୍ଷ : ಹಚ್ಚು


ଅନ୍ୟ ଭାଷାରେ ଅନୁବାଦ :

किसी वस्तु का उष्णता और प्रकाश देना।

पूरी रात दिया जलता रहा।
बिजली चली गई है, टॉर्च जला लो।
जलना