ଅର୍ଥ : ಹೊಡೆದು-ನಾಶಮಾಡುವುದು ಅಥವಾ ಸೇತುವೆ ಕಟ್ಟುವ ಕ್ರಿಯೆ
ଉଦାହରଣ :
ಮೂರ್ತಿಯನ್ನು ತುಂಡರಿಸಿದವರನ್ನು ಪೊಲೀಸರು ಹಿಡಿದುಕೊಂಡು ಹೋದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರಬಲವಾದ ವಿಷಯದ ವೇಗ ಮೊದಲಾದವುಗಳನ್ನು ಮೊಟಕುಗೊಳಿಸಿ ಅದನ್ನು ನಾಶ ಮಾಡುವಂತಹ
ଉଦାହରଣ :
ಅವನ ಸಂಹಾರಕ ಮಂತ್ರದಿಂದ ಗುಪ್ತಜೀಯವರು ಸಾವಿನ ದವಡೆಯಿಂದ ಪಾರಾದರು.
ସମକକ୍ଷ : ಶಾಂತಪಡಿಸುವ, ಶಾಂತಪಡಿಸುವಂತ, ಶಾಂತಪಡಿಸುವಂತಹ, ಸಂಹಾರಕ, ಸಂಹಾರಕವಾದ, ಸಂಹಾರಕವಾದಂತ, ಸಂಹಾರಕವಾದಂತಹ, ಹೊಡೆಯುವಂತ, ಹೊಡೆಯುವಂತಹ