ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೊಡಿ ଶବ୍ଦର ଅର୍ଥ ଏବଂ ଉଦାହରଣ ।

ಹೊಡಿ   ಕ್ರಿಯಾಪದ

ଅର୍ଥ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ଉଦାହରଣ : ಅವನು ಬೆತ್ತದಿಂದ ಹೊಡೆದನು.

ସମକକ୍ଷ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡೆ


ଅନ୍ୟ ଭାଷାରେ ଅନୁବାଦ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

ଅର୍ଥ : ಯಾವುದಾದರು ವಸ್ತುವಿನ ಮೇಲಿರುವ ಧೂಳು ತೆಗೆಯುವುದಕ್ಕಾಗಿ ಅದನ್ನು ಎತ್ತಿ ಒದರುವುದು

ଉଦାହରଣ : ಅವನು ಹಾಸಿಗೆಯಿಂದ ದೂಳು ಒದರುತ್ತಿದ್ದಾನೆ.

ସମକକ୍ଷ : ಒದರು


ଅନ୍ୟ ଭାଷାରେ ଅନୁବାଦ :

किसी चीज पर पड़ी हुई धूल आदि हटाने के लिए उसे उठाकर झटका देना।

वह बिस्तर झटक रहा है।
झटकना, झटकारना, झाड़ना

Remove the dust from.

Dust the cabinets.
dust