ଅର୍ଥ : ಅಸೂಯೆ ಪಡುವ ಅವಸ್ಥೆ ಅಥವಾ ಭಾವನೆ
ଉଦାହରଣ :
ಮೋಹನನಿಗೆ ಅಸೂಯೆ ಇದ್ದ ಕಾರಣ ತನ್ನ ಶ್ರೀಮಂತ ಅಣ್ಣನ ಮನೆಗೆ ಬೆಂಕಿ ಹಚ್ಚಿದನು
ସମକକ୍ଷ : ಅಸೂಯೆ, ಈರ್ಷ್ಯೆ, ಮತ್ಸರ, ಮಾತ್ಸರ್ಯ, ಹೊಟ್ಟೆಉರಿ
ଅନ୍ୟ ଭାଷାରେ ଅନୁବାଦ :
ईर्ष्या से पूर्ण होने की अवस्था या भाव।
ईर्ष्यालुता के कारण मोहन ने अपने अमीर भाई के घर में आग लगा दी।