ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೊಂದು ଶବ୍ଦର ଅର୍ଥ ଏବଂ ଉଦାହରଣ ।

ಹೊಂದು   ಕ್ರಿಯಾಪದ

ଅର୍ଥ : ಯಾವುದಾದರು ಸ್ಪರ್ಧಿಯು, ಪರೀಕ್ಷೆ ಮೊದಲಾದವುಗಳಲ್ಲಿ ಯಾವುದಾದರು ಸ್ಥಾನವನ್ನು ಹೊಂದುವುದು ಅಥವಾ ಪ್ರಾಪ್ತವಾಗುವುದು

ଉଦାହରଣ : ಅವನು ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದನು.

ସମକକ୍ଷ : ದೊರಕು, ಪಡೆ, ಪ್ರಾಪ್ತವಾಗು


ଅନ୍ୟ ଭାଷାରେ ଅନୁବାଦ :

किसी प्रतियोगिता, परीक्षा आदि में कोई स्थान आदि हासिल या प्राप्त करना।

उसने सौ मीटर की दौड़ में प्रथम स्थान प्राप्त किया।
पाना, प्राप्त करना, हासिल करना

ଅର୍ଥ : ಎರಡು ಅಥವಾ ಅದಕ್ಕಿಂತ ಹೆಚ್ಚು ತತ್ವಗಳ ಅಥವಾ ಪದಾರ್ಥಗಳ ಅವಸ್ಥೆ, ಗುಣ, ರೂಪ ಮೊದಲಾದವುಗಳು ಒಂದು ಇನ್ನೊಂದರ ಅನುರೂಪ, ತುಲನೆ ಅಥವಾ ಸಮಾನವಾಗಿರುವುದು

ଉଦାହରଣ : ಅವನ ಹಸ್ತಾಕ್ಷರ ಈ ಹಸ್ತಾಕ್ಷರದೊಂದಿಗೆ ಹೊಂದಿಕೊಳ್ಳುತ್ತಿದೆ.

ସମକକ୍ଷ : ಸರಿ ಹೊಂದು, ಹೊಂದಿಕೊಳ್ಳು, ಹೊಂದಿಕೊಳ್ಳುವಂತ, ಹೊಂದಿಕೊಳ್ಳುವಂತಹ


ଅନ୍ୟ ଭାଷାରେ ଅନୁବାଦ :

दो या अधिक तत्त्वों या पदार्थों की अवस्था, गुण, रूप आदि का एक-दूसरे के अनुरूप, तुल्य या सामान होना।

उनका हस्ताक्षर इस हस्ताक्षर से मिलता है।
मिलता-जुलता होना, मिलना, मेल खाना

ଅର୍ଥ : ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ

ଉଦାହରଣ : ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ.

ସମକକ୍ଷ : ಗಳಿಸು, ಪಡೆ, ಸಿಗು


ଅନ୍ୟ ଭାଷାରେ ଅନୁବାଦ :

बराबरी कर सकना।

तुम अपने बड़े भाई की विद्वता कभी नहीं पाओगे।
पाना

Be equal to in quality or ability.

Nothing can rival cotton for durability.
Your performance doesn't even touch that of your colleagues.
Her persistence and ambition only matches that of her parents.
equal, match, rival, touch