ଅର୍ଥ : ಬಾಯಿಯ ಮೂಲಕ ಶಬ್ದವನ್ನು ಅಥವಾ ವಾಕ್ಯವನ್ನು ಹೇಳುವ ಕ್ರಿಯೆ
ଉଦାହରଣ :
ಸೀಮಾಳು ಡ ಕಾರವನ್ನು ರ ಕಾರವಾಗಿ ಉಚ್ಫರಿಸುತ್ತಾಳೆ.
ସମକକ୍ଷ : ಉಚ್ಫರಿಸುವುದು, ಉಚ್ಫಾರಣೆ ಮಾಡುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಮಾಹಿತಿಯನ್ನು ಹೇಳುವುದು
ଉଦାହରଣ :
ಅವನು ಈ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾನೆಂದು ನನಗೆ ತಿಳಿಸಿದ.
ସମକକ୍ଷ : ತಿಳಿಸುವುದು
ଅନ୍ୟ ଭାଷାରେ ଅନୁବାଦ :
किसी वस्तु, सूचना आदि से किसी को परिचित कराना।
उसने मुझे बताया कि वह काम छोड़कर जा रहा है।