ଅର୍ଥ : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು
ଉଦାହରଣ :
ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.
ସମକକ୍ଷ : ತಪ್ಪು ಒಪ್ಪಿಸಿಕೊ, ನಿಜಹೇಳು, ಹೊರಗೆಡಹು, ಹೊರಹಾಕು
ଅନ୍ୟ ଭାଷାରେ ଅନୁବାଦ :
ଅର୍ଥ : ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು
ଉଦାହରଣ :
ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.
ସମକକ୍ଷ : ಕೇಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಕರೆಯುವ ಪ್ರಕ್ರಿಯೆ
ଉଦାହରଣ :
ಬನಾರಸ್ ನನ್ನು ಕಾಶಿ ಕ್ಷೇತ್ರವೆಂದು ಹೇಳುವರು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರೂ ವಿಷಯವನ್ನು ತಿಳಿಯಪಡಿಸುವ ಕ್ರಿಯೆ
ଉଦାହରଣ :
ರಾಮನು ಈ ದಿನ ಕೆಲಸಕ್ಕೆ ಬರುವುದಿಲ್ಲವೆಂದು ಅವನು ತಿಳಿಸಿದ
ସମକକ୍ଷ : ಅರುಹು, ತಿಳಿಸು, ನಿವೇದಿಸು, ಶ್ರುತಪಡಿಸು
ଅନ୍ୟ ଭାଷାରେ ଅନୁବାଦ :
किसी वस्तु, काम आदि के बारे में बताना।
उसने कहा कि रहीम आज नहीं आयेगा।ଅର୍ଥ : ಏನನ್ನಾದರೂ ಮಾಡುವುದಕ್ಕೆ ಆದೇಶ ನೀಡುವುದು
ଉଦାହରଣ :
ಗುರೂಜಿಯವರು ಮನೆಗೆ ಹೋಗುವುದಕ್ಕೆ ಹೇಳಿದರು.ಅವನು ಸ್ವತಃ ಯಾವುದೇ ಕೆಲಸವನ್ನು ಮಾಡುವುದಿಲ್ಲ ಕೇವಲ ಇನ್ನೊಬ್ಬರ ಆಜ್ಞೆಯನ್ನು ಪಾಲಿಸುತ್ತಾನೆ.
ସମକକ୍ଷ : ಆಜ್ಞೆ ಕೊಡು, ಆಜ್ಞೆ ನೀಡು, ಆಜ್ಞೆ ಮಾಡು, ಆದೇಶ ನೀಡು, ಆದೇಶ ಮಾಡು
ଅନ୍ୟ ଭାଷାରେ ଅନୁବାଦ :
कुछ करने का आदेश देना।
गुरुजी ने घर जाने के लिए कहा।ଅର୍ଥ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು
ଉଦାହରଣ :
ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.
ସମକକ୍ଷ : ತಿಳಿಸು, ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು
ଅନ୍ୟ ଭାଷାରେ ଅନୁବାଦ :
विस्तारपूर्वक कुछ कहना।
वह कल की घटनाओं का वर्णन कर रहा था।Describe in vivid detail.
delineateଅର୍ଥ : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ
ଉଦାହରଣ :
ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.
ସମକକ୍ଷ : ಎತ್ತು, ಪ್ರಸ್ತಾಪಿಸು
ଅର୍ଥ : ಸುಂದರವಾಗಿ ಮತ್ತು ವ್ಯವಸ್ಥಿತಿ ರೂಪದಲ್ಲಿ ಅಭಿವ್ಯಕ್ತಿಯುವ ಪ್ರಕ್ರಿಯೆ
ଉଦାହରଣ :
ಅವನು ತನ್ನ ಅನುಭವವನ್ನು ಶಬ್ಧಗಳ ಮೂಲಕ ಹೇಳಿದ.
ଅନ୍ୟ ଭାଷାରେ ଅନୁବାଦ :
ଅର୍ଥ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ
ଉଦାହରଣ :
ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.
ସମକକ୍ଷ : ಮಾತನಾಡು, ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು
ଅନ୍ୟ ଭାଷାରେ ଅନୁବାଦ :
दो या दो से अधिक व्यक्तियों का किसी प्रकरण पर आपस में कुछ कहना।
हम लोग तुम्हारे बारे में ही बात कर रहे थे।Talk socially without exchanging too much information.
The men were sitting in the cafe and shooting the breeze.ଅର୍ଥ : ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು
ଉଦାହରଣ :
ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.
ସମକକ୍ଷ : ತಿಳಿಸು, ನಿರ್ದೇಶನ ನೀಡು, ನಿರ್ದೇಶಿಸು
ଅନ୍ୟ ଭାଷାରେ ଅନୁବାଦ :
किसी नए कार्य, उसको करने की विधि, बात या विषय आदि की जानकारी देना।
उसने मुझे अचार बनाने की विधि बताई।Give instructions or directions for some task.
She instructed the students to work on their pronunciation.ଅର୍ଥ : ಭೋದನೆ ಮಾಡುವುದು
ଉଦାହରଣ :
ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗಣಿತದ ಪಾಠವನ್ನು ಹೇಳಿಕೊಳ್ಳುತ್ತಿದ್ದಾರೆ
ସମକକ୍ଷ : ಬಿಡಿಸಿ ಹೇಳು, ವಿವರಣೆ ಕೊಡು, ವಿವರಿಸು, ವಿಶದವಾಗಿ ಹೇಳು, ಸ್ಪಷ್ಟೀಕರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಚಿಹ್ನೆ, ಸೂತ್ರ ಮುಂಗಾದವುಗಳ ಮಾಧ್ಯಮದಿಂದ ಹೇಳುವ ಅಥವಾ ಮಾಹಿತಿ ನೀಡುವ ಪ್ರಕ್ರಿಯೆ
ଉଦାହରଣ :
ಈ ಎರಡು ನಗರಗಳ ನಡುವೆ ಇರುವ ದೂರವನ್ನು ಕಿಲೋಮೀಟರ್ ನಲ್ಲಿ ನೀವು ಹೇಳುಲು ಆಗುವುದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ
ଉଦାହରଣ :
ಅವನು ತನ್ನ ರಾಮನ ಕಥೆಯನ್ನು ಹೇಳಿದ.
ସମକକ୍ଷ : ಕೇಳಿಸು
ଅର୍ଥ : ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ
ଉଦାହରଣ :
ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.
ସମକକ୍ଷ : ತಿಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಮಾತು ಅಥವಾ ಶಬ್ದ ಬಾರಿ-ಬಾರಿ ಹೇಳುವ ಪ್ರಕ್ರಿಯೆ
ଉଦାହରଣ :
ಏನು ನಡೆಯಬೇಕಿತ್ತೊ ಅದು ನಡೆದುಹೋಯಿತು, ಅದೇ ಮಾತನ್ನು ಪದೇ ಪದೇ ಏಕೆ ಹೇಳುವೆ.
ଅନ୍ୟ ଭାଷାରେ ଅନୁବାଦ :
ଅର୍ଥ : ನೆನಪಿನ ಶಕ್ತಿಯಿಂದ ಅಥವಾ ಪುಸ್ತಕದಿಂದ ಯಾರೋ ಒಬ್ಬರಿಗೆ ಕೇಳಿಸುವಂತೆ ಮಂತ್ರ, ಕವಿತೆ ಮುಂತಾದವುಗಳನ್ನು ಹೇಳುವ ಪ್ರಕ್ರಿಯೆ
ଉଦାହରଣ :
ಆದಿ ಶಂಕರಾಚಾರ್ಯರು ರಚಿಸಿದ ದೇವಿ ಶ್ಲೋಕಗಳನ್ನು ರಂಜನಿ ಸ್ವಾಮೀಜಿಯ ಎದುರು ಹೇಳಿದಳು.
ଅନ୍ୟ ଭାଷାରେ ଅନୁବାଦ :
किसी को सुनाने के लिए या ऐसे ही स्मरणशक्ति से या पुस्तक आदि से मंत्र, कविता आदि कहना।
जाह्नवी ने आदि शंकराचार्य का भजगोविन्दम् स्वामीजी के सामने पढ़ा।ଅର୍ଥ : ಬಾಯಿಯ ಮೂಲಕ ಯಾವುದೇ ಮಾತು, ವಿಚಾರ ಇತ್ಯಾದಿ ವ್ಯಕ್ತ ಪಡಿಸುವ ಪ್ರಕ್ರಿಯೆ
ଉଦାହରଣ :
ಮಗು ರಾಮ-ರಾಮ ಎಂದು ಹೇಳುತ್ತಿದೆ.
ଅନ୍ୟ ଭାଷାରେ ଅନୁବାଦ :
मुँह से कोई बात, विचार आदि व्यक्त करना।
बच्चा राम-राम बोल रहा है।ଅର୍ଥ : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ
ଉଦାହରଣ :
ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.
ଅନ୍ୟ ଭାଷାରେ ଅନୁବାଦ :
किसी वस्तु या कार्य आदि की ओर इंगित करना।
माँ ने मुझे आसमान में ध्रुव तारे की स्थिति बताई।