ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಸುಲಭವಾಗಿ ಹೆದರಿಸಬಹುದಾದ ಮತ್ತು ಸುಲಭವಾಗಿ ಗಾಭರಿಗೊಳ್ಳುವ ವ್ಯಕ್ತಿ
ଉଦାହରଣ : ಅವನು ಬೆಕ್ಕಿಗೂ ಹೆದರುವಷ್ಟು ಪುಕ್ಕುಲ.
ସମକକ୍ଷ : ಅಂಜುಬುರುಕ, ಪುಕ್ಕುಲ
ଅନ୍ୟ ଭାଷାରେ ଅନୁବାଦ :हिन्दी English
कायर या डरपोक व्यक्ति।
People who are fearful and cautious.
ଅର୍ଥ : ಹೇಡಿಯಾಗುವ ಅವಸ್ಥೆ ಅಥವಾ ಭಾವ
ଉଦାହରଣ : ಶ್ರೀ ಕೃಷ್ಣ ಭಗವಂತನು ಅರ್ಜುನನಿಗೆ ಯುದ್ಧ ಮಾಡದೆ ಇರುವುದು ಹೇಡಿತನವೆಂದು ಉಪದೇಶಿಸಿದರು.
ସମକକ୍ଷ : ಅಂಜಿಕೆ, ಅಂಜುಬುರುಕ, ಅಂಜುವಿಕೆ, ಅಳ್ಳೆದೆ, ಪುಕ್ಕಲು, ಪುಕ್ಕಲುತನ, ಹೆದರಿಕೆತನ, ಹೇಡಿತನ
कायर होने की अवस्था या भाव।
The trait of lacking courage.
ସଂସ୍ଥାପନ କରନ୍ତୁ