ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೆಚ್ಚುವರಿ ಹಣ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಲಾಭದಿಂದ ಬಂದ ಹಣ್ಣವನ್ನು ನೇಮಿಸಿಕೊಂಡ ಕೆಲಸಗಾರರಿಗೆ ಹಂಚುವರು

ଉଦାହରଣ : ಈ ವರ್ಷ ಸುಮಾರು ಹತ್ತು ಸಾವಿರ ರೂಪಾಯಿಯ ವರೆಗೂ ಬೋನಸ್ಸು ಸಿಕ್ಕಿದೆ

ସମକକ୍ଷ : ಬೋನಸ್ಸು, ಲಾಭಾಂಶ


ଅନ୍ୟ ଭାଷାରେ ଅନୁବାଦ :

लाभ का वह अंश जो नियोजक कर्मचारियों में बाँटता है।

इस वर्ष कुल दस हज़ार बोनस मिला।
अधिलाभ, अधिलाभांश, बोनस

An additional payment (or other remuneration) to employees as a means of increasing output.

bonus, incentive

ଅର୍ଥ : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು

ଉଦାହରଣ : ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.

ସମକକ୍ଷ : ಅಧಿಕ ಕರ, ಅಧಿಕ ಪಾವತಿ, ದಂಡ, ಹೆಚ್ಚಿನ ದರ


ଅନ୍ୟ ଭାଷାରେ ଅନୁବାଦ :

वह अतिरिक्त या विशेष अंश जो किसी विशिष्ट कार्य के लिए या किसी विशेष परिस्थिति में अलग से अधिक लिया जाय या परिमाण से अधिक कर या शुल्क।

मैनें आज ही यह पार्सल अधिभार देकर छुड़ाया।
अधिभार, अधिशुल्क, सरचार्ज

An additional charge (as for items previously omitted or as a penalty for failure to exercise common caution or common skill).

surcharge

ଅର୍ଥ : ಯಾವುದೇ ಕೆಲಸಗಾರರಿಗೆ ಅವರ ಪರಿಶ್ರಮ ಅಥವಾ ಸಂಬಳವನ್ನು ಬಿಟ್ಟಂತೆ ನೀಡುವ ಹಣ

ଉଦାହରଣ : ದೀಪಾವಳಿ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬ ಕಾರ್ಮಿಕನು ತಮ್ಮ ಮಾಲೀಕರು ಬೋನಸ್ ಕೋಡಬೇಕೆಂದು ಅಪೇಕ್ಷಿಸುವನು

ସମକକ୍ଷ : ಉತ್ತೇಜಕ ಸಮಲತ್ತು, ಪ್ರೋತ್ಸಾಹ ಧನ, ಬೋನಸ್, ಲಾಭಾಂಶ


ଅନ୍ୟ ଭାଷାରେ ଅନୁବାଦ :

वह धन जो किसी कर्मचारी को उसके पारिश्रमिक या वेतन के अलावा दिया जाय।

दीवाली के समय सभी नौकर अपने मालिक से बोनस की अपेक्षा रखते हैं।
अधिलाभ, अधिलाभांश, इनसेंटिव, इनसेन्टिव, इन्सेंटिव, इन्सेन्टिव, बोनस

An additional payment (or other remuneration) to employees as a means of increasing output.

bonus, incentive