ଅର୍ଥ : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
ଉଦାହରଣ :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
ସମକକ୍ଷ : ಅಧಿಕವಾಗು, ಉಲ್ಬಣವಾಗುವುದು
ଅନ୍ୟ ଭାଷାରେ ଅନୁବାଦ :
Something that rises rapidly.
A wave of emotion swept over him.ଅର୍ଥ : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು
ଉଦାହରଣ :
ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.
ସମକକ୍ଷ : ಉನ್ನತಿ ಹೊಂದು, ದೊಡ್ಡದಾಗು
ଅନ୍ୟ ଭାଷାରେ ଅନୁବାଦ :
पहले की अवस्था से अच्छी या ऊँची अवस्था की ओर बढ़ना।
उसका व्यापार दिन-प्रतिदिन उन्नत हो रहा है।ଅର୍ଥ : ಬೆಳೆಯುವ ಕ್ರಿಯೆ
ଉଦାହରଣ :
ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
ସମକକ୍ଷ : ಚಾಸ್ತಿಯಾಗು, ಬೆಳೆ, ವ್ಯಾಪಿಸು
ଅନ୍ୟ ଭାଷାରେ ଅନୁବାଦ :
बढ़ने की क्रिया होना।
आजकल समाज में अपराध बढ़ रहे हैं।ଅର୍ଥ : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
ଉଦାହରଣ :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
ସମକକ୍ଷ : ಅಧಿಕವಾಗು, ಜಾಸ್ತಿಯಾಗು
ଅନ୍ୟ ଭାଷାରେ ଅନୁବାଦ :
गिनती या नाप तौल में अधिक होना।
दो आदमियों के लिए भोजन बढ़ गया है।ଅର୍ଥ : ಉಗ್ರ ಅಥವಾ ತೀವ್ರವಾಗು ಅಥವಾ ಹೆಚ್ಚಾಗುವ ಪ್ರಕ್ರಿಯೆ
ଉଦାହରଣ :
ಮೋಹನ ಮತ್ತು ಸೋಹನನ ವಿವಾದವು ತುಂಬಾ ತೀವ್ರವಾಗಿ ಹೋಗಿದೆ.
ସମକକ୍ଷ : ಉಗ್ರವಾಗು, ತ್ರೀವವಾಗು, ಹೆಚ್ಚಳವಾಗು
ଅନ୍ୟ ଭାଷାରେ ଅନୁବାଦ :