ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೆಚ್ಚಾಗಿ ଶବ୍ଦର ଅର୍ଥ ଏବଂ ଉଦାହରଣ ।

ಹೆಚ್ಚಾಗಿ   ನಾಮಪದ

ଅର୍ଥ : ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ

ଉଦାହରଣ : ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.

ସମକକ୍ଷ : ಅತಿಶಯೋಕ್ತಿ, ಅಧಿಕ

ಹೆಚ್ಚಾಗಿ   ಗುಣವಾಚಕ

ଅର୍ଥ : ಒಂದಷ್ಟು ಪ್ರಮಾಣದ

ଉଦାହରଣ : ನಾನು ಇಷ್ಟೊಂದು ಊಟ ಮಾಡುವುದಿಲ್ಲ.

ସମକକ୍ଷ : ಇಷ್ಟು, ಇಷ್ಟೊಂದು


ଅନ୍ୟ ଭାଷାରେ ଅନୁବାଦ :

इस मात्रा का।

मैं इतना खाना नहीं खा सकता।
इतना, इता, इतेक, इतो, इतौ, इत्ता, इत्तो

ଅର୍ଥ : ಸಾಧ್ಯವಾದಷ್ಟು ಅತಿ ಹೆಚ್ಚಾಗಿ ಅಥವಾ ಎಲ್ಲಾದವುಗಳಿಗಿಂತ ಹೆಚ್ಚಾಗಿ

ଉଦାହରଣ : ಇಂದಿನ ತಾಪಮಾನ ಹೆಚ್ಚಾಗಿ ಸುಮಾರು ನಲವತ್ತು ಡಿಗ್ರಿ ಸೆಲ್ಸಿಯಸ್ ಇದೆ.


ଅନ୍ୟ ଭାଷାରେ ଅନୁବାଦ :

अधिक से अधिक जितना हो सकता हो या सबसे अधिक।

आज का अधिकतम तापमान चालीस डिग्री सेल्सियस है।
अधिक से अधिक, अधिकतम, ज़्यादा से ज़्यादा, ज्यादा से ज्यादा, सबसे अधिक, सर्वाधिक

The greatest or most complete or best possible.

Maximal expansion.
Maximum pressure.
maximal, maximum

ಹೆಚ್ಚಾಗಿ   ಕ್ರಿಯಾವಿಶೇಷಣ

ଅର୍ଥ : ಒಂದು ನಿರ್ಧಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರುವುದು

ଉଦାହରଣ : ನನಗೆ ಕಛೇರಿಯಲ್ಲಿ ಹೆಚ್ಚುವರಿ ಕೆಲಸವನ್ನು ಕೊಟ್ಟಿದ್ದಾರೆ.

ସମକକ୍ଷ : ಹೆಚ್ಚುವರಿ


ଅନ୍ୟ ଭାଷାରେ ଅନୁବାଦ :

अधिक अंश या भाग में।

अशिक्षा के कारण लोग अधिकांशतः कुव्यसन के शिकार हो जाते हैं।
अधिकतः, अधिकांशतः, अधिकांशतया, प्रायः

Many times at short intervals.

We often met over a cup of coffee.
frequently, oft, often, oftentimes, ofttimes