ଅର୍ଥ : ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು
ଉଦାହରଣ :
ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.
ସମକକ୍ଷ :
ತೋಳು, ಬಾಹು, ಭುಜ, ರಟ್ಟೆ
ଅନ୍ୟ ଭାଷାରେ ଅନୁବାଦ :
The part of the body between the neck and the upper arm.
shoulder