ଅର୍ଥ : ಯಾರಾದರೂ ವಿವಾಹವಾದಂತಹ ಮಹಿಳೆ
ଉଦାହରଣ :
ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ
ସମକକ୍ଷ : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಡತಿ
ଅନ୍ୟ ଭାଷାରେ ଅନୁବାଦ :
किसी की विवाहिता नारी।
वह अपनी पत्नी पर जान छिड़कता है।ଅର୍ଥ : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ
ଉଦାହରଣ :
ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ
ସମକକ୍ଷ : ಅಬಲೆ, ನಾರಿ, ಭಾಮ, ಮಹಿಳೆ, ಸುನಂದಿನಿ, ಸ್ತ್ರೀ
ଅନ୍ୟ ଭାଷାରେ ଅନୁବାଦ :
मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।
आज की महिलाएँ हर क्षेत्र में पुरुषों की बराबरी कर रही हैं।