ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಶಲಾಕೆ ಅಥವಾ ಪುಂಕೇಸರ ಅಥವಾ ಈ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ ಅಥವಾ ಸಾಮಾನ್ಯವಾಗಿ ಹಸುರರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಅಥವಾ ಬೀಜವನ್ನು ಉತ್ಪತ್ತಿಮಾಡುವ ಸಸ್ಯಭಾಗ
ଉଦାହରଣ : ಬೆಳಗಿನ ಜಾವ ಮಲ್ಲಿಗೆ ಹೂ ಅರಳಿ ಘಮಘಮ ವಾಸನೆ ಬೀರಿವೆ.
ସମକକ୍ଷ : ಕುಸುಮ, ಪುಷ್ಪ, ಪ್ರಸೂನ, ಹೂ
ଅନ୍ୟ ଭାଷାରେ ଅନୁବାଦ :हिन्दी English
पौधों में वह अंग जो गोल या लंबी पंखुड़ियों का बना होता है और जिसमें फल उत्पन्न करने की शक्ति होती है।
Reproductive organ of angiosperm plants especially one having showy or colorful parts.
ଅର୍ଥ : ಹೂವುಗಳನ್ನು ಕಟ್ಟಿ ಮಾಡಿರುವ ಮಾಲೆ
ଉଦାହରଣ : ಹೆಂಗಸರು ಹೂವನ್ನು ಮುಡಿಯುತ್ತಾರೆ
ସମକକ୍ଷ : ದಂಡೆ, ಹೂವಿನ ಹಂಡೆ, ಹೂವಿನ-ದಂಡೆ
फूलों की घनी गुँथी हुई माला जिसे औरतें बालों में लगाती हैं।
Flower arrangement consisting of a circular band of foliage or flowers for ornamental purposes.
ଅର୍ଥ : ಒಂದು ತರಹದ ಬಿಳಿ ಹೂವು
ଉଦାହରଣ : ಅಮ್ಮ ಪೂಜೆಗಾಗಿ ಹೂತೋಟಲ್ಲಿ ಹೂವನ್ನು ಕೀಳುತ್ತಿದ್ದಾರೆ.
एक तरह का सफेद फूल।
ଅର୍ଥ : ಒಂದು ಪ್ರಕಾರದ ಹೂವು
ଉଦାହରଣ : ಮಾಲಿ ಹೂವಿನ ಹಾರವನ್ನು ಕಟ್ಟುತ್ತಿದ್ದಾನೆ.
एक प्रकार का फूल।
ସଂସ୍ଥାପନ କରନ୍ତୁ