ଅର୍ଥ : ಭೂಮಿಯೊಳಗೆ ಗುಪ್ತವಾಗಿಡುವುದು
ଉଦାହରଣ :
ಕಳ್ಳರು ಕಳ್ಳತನದ ಹಣವನ್ನೆಲ್ಲಾ ದೇವಸ್ಥಾನದ ಹಿಂಭಾಗದಲ್ಲಿ ಹೂತ್ತಿಟ್ಟರು.
ଅନ୍ୟ ଭାଷାରେ ଅନୁବାଦ :
ଅର୍ଥ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು
ଉଦାହରଣ :
ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.
ସମକକ୍ଷ : ಒತ್ತು, ಮುಚ್ಚು, ಹಿಸುಕು
ଅନ୍ୟ ଭାଷାରେ ଅନୁବାଦ :
Exert pressure or force to or upon.
He pressed down on the boards.ଅର୍ଥ : ನೆಲದವನ್ನು ಅಗೆದು ಹಳ್ಳ ಮಾಡಿ ಕಂಬ ನೆಡುವ ಪ್ರಕ್ರಿಯೆ
ଉଦାହରଣ :
ಮೈದಾನದಲ್ಲಿ ಮಲ್ಲಕಂಭವನ್ನು ನೆಟ್ಟು ಮಣ್ಣಿನಿಂದ ಮುಚ್ಚುತ್ತಿದ್ದರು.
ଅନ୍ୟ ଭାଷାରେ ଅନୁବାଦ :
जमीन के अंदर खोदे हुए गड्ढे में गाड़ा जाना।
मैदान में मल्लखम्भ के लिए खंभा गड़ा है।ଅର୍ଥ : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ
ଉଦାହରଣ :
ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.
ସମକକ୍ଷ : ದಫನ್ ಮಾಡು, ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂತಾಕು
ଅନ୍ୟ ଭାଷାରେ ଅନୁବାଦ :