ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೂಡು ଶବ୍ଦର ଅର୍ଥ ଏବଂ ଉଦାହରଣ ।

ಹೂಡು   ನಾಮಪದ

ଅର୍ଥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ଉଦାହରଣ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ସମକକ୍ଷ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡುವಿಕೆ, ಹೂಡುವುದು, ಹೊರಿಸು


ଅନ୍ୟ ଭାଷାରେ ଅନୁବାଦ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಹೂಡು   ಕ್ರಿಯಾಪದ

ଅର୍ଥ : ಯಾವುದೋ ಒಂದಕ್ಕೆ ಹಣ ಹೂಡುವ ಪ್ರಕ್ರಿಯೆ

ଉଦାହରଣ : ಅವನು ತನ್ನ ಎಲ್ಲಾ ಹಣವನ್ನು ಷೇರಿನಲ್ಲಿ ಹೂಡಿಕೆ ಮಾಡಿದ್ದಾನೆ.


ଅନ୍ୟ ଭାଷାରେ ଅନୁବାଦ :

निवेश करना।

उसने अपना बहुत सारा पैसा शेयर में लगाया है।
निवेश करना, लगाना

Make an investment.

Put money into bonds.
commit, invest, place, put