ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೂ ಕುಂಡ ଶବ୍ଦର ଅର୍ଥ ଏବଂ ଉଦାହରଣ ।

ಹೂ ಕುಂಡ   ನಾಮಪದ

ଅର୍ଥ : ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ

ଉଦାହରଣ : ದೀಪಾವಳಿಯ ರಾತ್ರಿ ನಾವು ಹೂ ಕುಂಡಗಳನ್ನು ಹಚ್ಚಿದೆವು.

ସମକକ୍ଷ : ಕುಡಿಕೆ ಬಾಣ, ಕುಡಿಕೆ-ಬಾಣ, ಹೂ ಮದ್ದು, ಹೂ-ಕುಂಡ, ಹೂ-ಮದ್ದು


ଅନ୍ୟ ଭାଷାରେ ଅନୁବାଦ :

एक प्रकार की आतिशबाज़ी जिसमें से फूल के समान चिन्गारियाँ झड़ती या निकलती हैं।

दीपावली की रात हमने फुलझड़ियाँ छोड़ी।
फुलझड़ी, फुलझरी

A firework that burns slowly and throws out a shower of sparks.

sparkler

ଅର୍ଥ : ಒಂದು ತರಹದ ಪಟಾಕಿ ಅದರಿಂದ ದಾಳಿಂಬೆಯ ಕಾಳುಗಳ ಬಣ್ಣದ ತರಹದ ಕಿಡಿಗಳು ಹೊರಬರುತ್ತದೆ

ଉଦାହରଣ : ಅಂಗಳದಲ್ಲಿ ಮಕ್ಕಳು ಹೂ ಕುಂಡವನ್ನು ಹಚ್ಚುತ್ತಿದ್ದಾರೆ.

ସମକକ୍ଷ : ಹೂ-ಕುಂಡ


ଅନ୍ୟ ଭାଷାରେ ଅନୁବାଦ :

एक तरह का पटाखा जिसमें से अनार के दाने की तरह चिनगारियाँ निकलती हैं।

आँगन में बच्चे अनार चला रहे हैं।
अनार