ଅର୍ଥ : ಮಾವಿನ ಕಾಯಿ ಹುಣಸೆಕಾಯಿ ಮುಂತಾದವುಗಳ ಸ್ವಾದ
ଉଦାହରଣ :
ಹುಳಿಯಿರುವ ಹಣ್ಣುಗಳಲ್ಲಿ ವಿಟಮೀನ್ ಹೇರಳವಾಗಿ ದೊರೆಯುವುದು.
ସମକକ୍ଷ : ಆಮ್ಲವಿರುವ, ಆಮ್ಲವಿರುವಂತ, ಆಮ್ಲವಿರುವಂತಹ, ಹುಳಿಯಿರುವ, ಹುಳಿಯಿರುವಂತ
ଅନ୍ୟ ଭାଷାରେ ଅନୁବାଦ :
One of the four basic taste sensations. Like the taste of vinegar or lemons.
sour