ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹುಳಿ ଶବ୍ଦର ଅର୍ଥ ଏବଂ ଉଦାହରଣ ।

ಹುಳಿ   ನಾಮಪದ

ଅର୍ଥ : ತರಕಾರಿ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಮಸಾಲೆಯ ಒಂದು ಪದದಾರ್ಥ

ଉଦାହରଣ : ಪಳ್ಯದಲ್ಲಿ ಅನೇಕ ಪ್ರಕಾರಗಳಿವೆ.

ସମକକ୍ଷ : ಪಳ್ಯ


ଅନ୍ୟ ଭାଷାରେ ଅନୁବାଦ :

खटाई, बेसन आदि को पकाकर गाढ़ा करने से बनने वाला एक सालन।

कढ़ी कई प्रकार की होती है।
कढ़ी, करी

ଅର୍ଥ : ಯಾವುದಾದರು ವಸ್ತುವಿನಲ್ಲಿರುವ ಹುಳಿಯ ಸ್ವಾಧ ಅಥವಾ ಅಂಶ

ଉଦାହରଣ : ಮಾವಿನ ಹುಳಿಯಾಗಿರುವುದರಿಂದ ಅದನ್ನು ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ.

ସମକକ୍ଷ : ಹುಳಿ ವಸ್ತು


ଅନ୍ୟ ଭାଷାରେ ଅନୁବାଦ :

किसी वस्तु में होने वाला खट्टा स्वाद।

आम की खटाई ही उसे अचार के लिए उपयुक्त बनाती है।
अम्लता, अम्लिमा, खटाई, खटास, खट्टापन, तुर्शाई, तुर्शी

The property of being acidic.

acidity, sour, sourness

ଅର୍ଥ : ಹುಳಿಯಾದ ಪದಾರ್ಥ

ଉଦାହରଣ : ಮಾವು, ಹುಣಸೆ, ನಿಂಬೆ ಮೊದಲಾದವುಗಳು ಹುಳಿಯಾಗಿರುತ್ತವೆ.

ସମକକ୍ଷ : ಆಮ್ಲ


ଅନ୍ୟ ଭାଷାରେ ଅନୁବାଦ :

कोई खट्टी चीज़।

आम, इमली, नीबू आदि की खटाई बनती है।
खटाई

ଅର୍ଥ : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ

ଉଦାହରଣ : ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.

ସମକକ୍ଷ : ಹುದುಗಿನ ಪುಡಿ, ಹುಳಿ ಹಿಟ್ಟು, ಹೆಪ್ಪು


ଅନ୍ୟ ଭାଷାରେ ଅନୁବାଦ :

गूँधे हुए आटे या फल आदि का सड़ाव।

ख़मीर अच्छा होने पर ही ढोकला, पाव रोटी, नान आदि बहुत नरम एवं जालीदार बनते हैं।
खमीर, ख़मीर

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis