ଅର୍ଥ : ಉದ್ದಿನ ಜಾತಿಗೆ ಸೇರಿದ ಒಂದು ಕಾಳು ಇದನ್ನು ಪ್ರಾಣಿಗಳಿಗೂ ತಿನ್ನಿಸಲಾಗುತ್ತದೆ ಮತ್ತು ಇದರಿಂದ ಮಾಡಿದ ದಾಲ್ ಕೂಡ ತುಂಬಾ ಚೆನ್ನಾಗಿರುತ್ತದೆ
ଉଦାହରଣ :
ಹುರುಳಿಯ ದಾಲ್ ಮೂತ್ರಾಶಯದಲ್ಲಿ ಹರಳು ಆಗಿರುವ ರೋಗಿಗಳಿಗೆ ತುಂಬಾ ಒಳ್ಳೆಯದು.
ଅନ୍ୟ ଭାଷାରେ ଅନୁବାଦ :
उड़द के समान एक मोटा अन्न जो चौपायों को खिलाया जाता है और जिसकी दाल भी बनती है।
कुलथी की दाल पथरी के रोगी के लिए फायदेमंद होती है।Twining herb of Old World tropics cultivated in India for food and fodder. Sometimes placed in genus Dolichos.
dolichos biflorus, horse grain, horse gram, macrotyloma uniflorum, poor man's pulseଅର୍ଥ : ಲತೆಯಲ್ಲಿ ಬಿಡುವ ಕಾಯಿಯನ್ನು ತರಕಾರಿಯ ರೂಪದಲ್ಲಿ ಬಳಸುವರು
ଉଦାହରଣ :
ಹೊಲದಲ್ಲಿ ಹಾಕಿರುವ ಹುರುಳಿಕಾಯಿ ಗಿಡದಲ್ಲಿ ಕೀಟ ಬಾದೆ ಕಾಣಿಸಿಕೊಂಡಿದೆ.
ସମକକ୍ଷ : ಹುರುಳಿಕಾಯಿ
ଅନ୍ୟ ଭାଷାରେ ଅନୁବାଦ :