ଅର୍ଥ : (ವ್ಯಾಕರಣದಲ್ಲಿ) ಕಾಲದ ಒಂದು ಪ್ರಕಾರ
ଉଦାହରଣ :
ಹುಣ್ಣಿಮೆಯ ಕಾಲದಲ್ಲಿ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ.
ସମକକ୍ଷ : ಪೂರ್ಣ ಕಾಲ, ಪೂರ್ಣ-ಕಾಲ, ಪೂರ್ಣಕಾಲ, ಪೂರ್ಣಮಾ, ಪೂರ್ಣಿಮೆ, ಹುಣ್ಣಿಮೆಯ ಕಾಲ, ಹುಣ್ಣಿಯ-ಕಾಲ
ଅନ୍ୟ ଭାଷାରେ ଅନୁବାଦ :
A tense of verbs used in describing action that has been completed (sometimes regarded as perfective aspect).
perfect, perfect tense, perfective, perfective tenseଅର୍ଥ : ಚಾಂದ್ರಮಾಸದ ಶುಕ್ಲ ಪಕ್ಷದ ಅಂತಿಮ ತಿಥಿಯಲ್ಲಿ ಚಂದ್ರನು ಪೂರ್ಣವಾಗಿ ಕಾಣಿಸುವನು
ଉଦାହରଣ :
ಹುಣ್ಣಿಮೆಯ ಚಂದ್ರನು ನೋಡಲು ಆಕರ್ಷಕವಾಗಿರುವನು
ସମକକ୍ଷ : ಪೌರ್ಣಮಿ, ಪೌರ್ಣಿಮೆ, ಹುಣ್ಮೆ
ଅନ୍ୟ ଭାଷାରେ ଅନୁବାଦ :
The time when the Moon is fully illuminated.
The moon is at the full.ଅର୍ଥ : ಪೂರ್ಣಭಾಗ ಪ್ರಕಾಶಮಾನವಾಗಿ ಕಾಣುವ ಚಂದ್ರ ಮಂಡಲ ಬಹುಶ: ಹುಣ್ಣಿಮೆಯ ದಿನ ಚಂದ್ರ ತನ್ನ ಪೂರ್ಣ ಭಾಗವನ್ನು ಪ್ರಕಾಶಿಸುತ್ತಾನೆ
ଉଦାହରଣ :
ಹುಣ್ಣಿಮೆ ಇರುವಾಗ ಹಾಲಿನಂತಹ ಬೆಳದಿಗಂಳು ಚಲ್ಲಿರುತ್ತದೆ.
ସମକକ୍ଷ : ಪೂರ್ಣಚಂದ್ರ, ಪೂರ್ಣಚಂದ್ರಮ, ಪೂರ್ಣಿಮೆ