ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹುಡುಗಿ ଶବ୍ଦର ଅର୍ଥ ଏବଂ ଉଦାହରଣ ।

ಹುಡುಗಿ   ನಾಮಪದ

ଅର୍ଥ : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ

ଉଦାହରଣ : ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.

ସମକକ୍ଷ : ಕುಮಾರಿ, ಕುವರಿ


ଅନ୍ୟ ଭାଷାରେ ଅନୁବାଦ :

वह कन्या जो रजस्वला न हुई हो।

वह दुर्गा-पूजा के दौरान ग्यारह कुमारियों को भोजन कराता है।
अनागतार्तवा, कँवारी, कुँआरी, कुँवारी, कुंवारी, कुमारी, क्वाँरी

An unmarried girl (especially a virgin).

maid, maiden

ଅର୍ଥ : ಹೆಣ್ಣು ಸಂತಾನ

ଉଦାହରଣ : ಮಗಳು ಮನೆಯ ಮಹಾಲಕ್ಷ್ಮಿ ಎಂದು ತಿಳಿಯಲಾಗುತ್ತದೆ.ಸೀತಾ ಜನಕನ ಮಗಳು.

ସମକକ୍ଷ : ಕನ್ಯಾ, ತನುಜೆ, ಪುತ್ರಿ, ಮಗಳು, ಹೆಣ್ಣುಸಂತಾನ


ଅନ୍ୟ ଭାଷାରେ ଅନୁବାଦ :

A female human offspring.

Her daughter cared for her in her old age.
daughter, girl

ଅର୍ଥ : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ

ଉଦାହରଣ : ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.

ସମକକ୍ଷ : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಮಗು, ಶಿಶು


ଅନ୍ୟ ଭାଷାରେ ଅନୁବାଦ :

छोटी अवस्था की स्त्री, विशेषकर अविवाहित।

लड़कियाँ गुड़ियों का खेल खेल रही हैं।
कन्या, छोकरी, छोरी, टिमिली, पृथुका, बच्ची, बाला, बालिका, लड़की

A youthful female person.

The baby was a girl.
The girls were just learning to ride a tricycle.
female child, girl, little girl

ଅର୍ଥ : ಚಿಕ್ಕ ವಯಸ್ಸಿನ ಸ್ತ್ರೀ ಸೇವಕಿಯ ಕೆಲಸವನ್ನು ಮಾಡುತ್ತಾಳೆ

ଉଦାହରଣ : ಅವರು ತಮ್ಮ ತಂದೆ-ತಾಯಿಯ ಸೇವೆ ಮಾಡುವುದಕ್ಕಾಗಿ ಒಂದು ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

ସମକକ୍ଷ : ಬಾಲಕಿ, ಹೆಣ್ಣು ಮಗಳು


ଅନ୍ୟ ଭାଷାରେ ଅନୁବାଦ :

वह छोटी अवस्था की स्त्री जो नौकरानी का काम करे।

उसने अपने माता-पिता की सेवा के लिए एक लड़की रखी है।
छोकरी, छोरी, लड़की

A female domestic.

amah, housemaid, maid, maidservant