ଅର୍ଥ : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು
ଉଦାହରଣ :
ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.
ସମକକ୍ଷ :
ಅಜ್ಞಾನಿ, ಚಿಕ್ಕವನು, ತಿಳುವಳಿಕೆಯಿಲ್ಲದ, ಬಾಲಕ, ಮಗು, ಮರಿ
ଅନ୍ୟ ଭାଷାରେ ଅନୁବାଦ :
वह व्यक्ति जिसे किसी विशेष क्षेत्र में ज्ञान, अनुभव आदि की कमी हो।
विज्ञान के क्षेत्र में अभी आप बच्चे हैं।
बच्चा,
बालक