ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹುಟ್ಟು ଶବ୍ଦର ଅର୍ଥ ଏବଂ ଉଦାହରଣ ।

ಹುಟ್ಟು   ನಾಮಪದ

ଅର୍ଥ : ಚಿಕ್ಕ ಸವಟು

ଉଦାହରଣ : ಸೀತಾ ಸಟ್ಟುಗದಿಂದ ತೊವೆಯನ್ನು ಕೈಯಾಡುತ್ತಿದ್ದಾಳೆ.

ସମକକ୍ଷ : ಸಟ್ಟುಗ, ಸವಟು


ଅନ୍ୟ ଭାଷାରେ ଅନୁବାଦ :

एक छोटा कलछा।

सीता कलछी से दाल चला रही है।
करछी, करछुली, कलछी

ଅର୍ଥ : ಜೀವಿಗಳು ಸ್ವತಃ ತಮ್ಮ ತರಹದ ಜೀವಿಗಳಿಗೆ ಜನ್ಮ ನೀಡುವ ಕ್ರಿಯೆ

ଉଦାହରଣ : ಎಲ್ಲಾ ಜಂತುಗಳಲ್ಲಿ ಜನನ ಕ್ರಿಯೆಯು ಬೇರೆ-ಬೇರೆಯಾಗಿರುತ್ತದೆ.

ସମକକ୍ଷ : ಜನಿಸು, ಜನ್ಮತಾಳುವುದು, ಜನ್ಮಿಸುವುದು


ଅନ୍ୟ ଭାଷାରେ ଅନୁବାଦ :

जीवों की स्वतः अपने जैसे जीव उत्पन्न करने की क्रिया।

सभी जन्तुओं में प्रजनन की क्षमता अलग-अलग होती है।
प्रजनन

The sexual activity of conceiving and bearing offspring.

breeding, facts of life, procreation, reproduction

ଅର୍ଥ : ದೋಣೆ ನಡೆಸುವ ಉಪಕರಣ

ଉଦାହରଣ : ಅಂಬಿಗ ಹುಟ್ಟು ಹಾಕಿ ದೋಣಿ ನಡೆಸುತ್ತಿದ್ದ

ସମକକ୍ଷ : ಹಟ್ಟು ಗೋಲು


ଅନ୍ୟ ଭାଷାରେ ଅନୁବାଦ :

नाव खेने का बल्ला।

माँझी पतवार से नाव खे रहा है।
अरित्र, कांड, काण्ड, किलवारी, खेवा, चप्पू, डाँड़, डांड़, पतवार, परदा, पर्दा, बल्ला, वाधू, सुक्कान, सुखान

An implement used to propel or steer a boat.

oar

ଅର୍ଥ : ಯಾವುದಾದರು ಕೆಲಸದ ಆರಂಭದ ಭಾಗ

ଉଦାହରଣ : ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.

ସମକକ୍ଷ : ನೆಲೆ, ಬುಡ, ಬುನಾದಿ, ಬೇರು, ಮೂಲ


ଅନ୍ୟ ଭାଷାରେ ଅନୁବାଦ :

किसी कार्य का आरंभिक भाग।

हमें इस मामले की जड़ का पता लगाना होगा।
असल, असलियत, जड़, तह, नींव, नीव, नीवँ, बुनियाद, मूल

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork

ଅର୍ଥ : ಜೀವನ ತಳೆಯುವಿಕೆಯಜನ್ಮ ನೀಡುವ ಕ್ರಿಯೆ ಅಥವಾ ಭಾವ

ଉଦାହରଣ : ಶ್ರೀ ಕೃಷ್ಣನ ಜನ್ಮ ಮಥುರಾ ನಗರದಲ್ಲಿ ಆಯಿತು.

ସମକକ୍ଷ : ಜನುಮ, ಜನ್ಮ, ಜನ್ಮಕೊಡು, ಹುಟ್ಟಿಸು, ಹೆರಿಗೆ ಮಾಡಿಸು


ଅନ୍ୟ ଭାଷାରେ ଅନୁବାଦ :

जीवन धारण करने की क्रिया या भाव।

कृष्ण का जन्म मथुरा में हुआ था।
अवतार, जन्म, जात, पैदाइश

The event of being born.

They celebrated the birth of their first child.
birth, nascence, nascency, nativity

ଅର୍ଥ : ನದಿಯನ್ನು ದಾಟಿ ಹೋಗಲು ಮರದ ದಿಮ್ಮಿ ಮುಂತಾದವುಗಳಿಂದ ಚೌಕಾಕಾರದಲ್ಲಿ ಮಾಡಿದ್ದು ಅದು ನಾವೆಯ ರೂಪದಲ್ಲಿ ಕೆಲಸಕ್ಕೆ ಬರುವುದು

ଉଦାହରଣ : ನಾವೆಲ್ಲರು ನೀರು ಹಾಯಿಸುವ ಬಿದರ ಹೆಡಿಗೆಯಿಂದ ನದಿಯನ್ನು ದಾಟಿದೆವು.

ସମକକ୍ଷ : ನೀರು ಹಾಯಿಸುವ ಬಿದಿರ ಹೆಡಿಗೆ, ಮಕ್ಕರಿ


ଅନ୍ୟ ଭାଷାରେ ଅନୁବାଦ :

नदी पार करने के लिए लट्ठों आदि से बनाया हुआ वह ढाँचा जो नाव का काम करता है।

हम लोगों ने बेड़े से नदी को पार किया।
तरापा, तिरना, बेड़ा

A flat float (usually made of logs or planks) that can be used for transport or as a platform for swimmers.

raft

ଅର୍ଥ : ದೊಡ್ಡದಾದ ಬಡಿಗೆ ಇರುವ ಚಮಚ ತೊವೆ ಮತ್ತು ಬೆಳೆಗಳನ್ನು ಕಳಸುವುದಕ್ಕೆ ಅಥವಾ ಕೈಯಾಡುವುದಕ್ಕೆ ಬಳಸುತ್ತಾರೆ

ଉଦାହରଣ : ತಾಯಿಯು ಸಟ್ಟುಗದಿಂದ ತೊವೆಯನ್ನು ಕಳಿಸುತ್ತಿದ್ದಾಳೆ.

ସମକକ୍ଷ : ಸಟ್ಟುಗ, ಸವಟು


ଅନ୍ୟ ଭାଷାରେ ଅନୁବାଦ :

बड़ी डाँड़ी का चम्मच जिससे बटलोई आदि की दाल आदि चलाते या निकालते हैं।

माँ कलछे से दाल चला रही है।
करछल, करछा, करछुल, कलछा, कलछुल

ಹುಟ್ಟು   ಕ್ರಿಯಾಪದ

ଅର୍ଥ : ಜೀವ ಧಾರಣೆ ಮಾಡುವಂತಹ

ଉଦାହରଣ : ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.

ସମକକ୍ଷ : ಜನ್ಮ ಪಡೆ, ಜನ್ಮ ಹೊಂದು, ಜನ್ಮಿಸು, ಹೆರಿಗೆಯಾಗು


ଅନ୍ୟ ଭାଷାରେ ଅନୁବାଦ :

अस्तित्व में आना या जीवन धारण करना।

कृष्ण भगवान ने आधी रात को जन्म लिया।
आना, जनमना, जन्म लेना, जन्मना, पैदा होना, प्रसूत होना

Come into existence through birth.

She was born on a farm.
be born

ଅର୍ଥ : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ

ଉଦାହରଣ : ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.

ସମକକ୍ଷ : ಬರು


ଅନ୍ୟ ଭାଷାରେ ଅନୁବାଦ :

किसी काम को बार-बार करते रहने पर उस काम का स्वभाव का अंग बन जाना।

उसे शराब पीने की लत पड़ गई।
आदत पड़ना, आदत लगना, आदत होना, चसका लगना, चस्का लगना, टेव पड़ना, ढब पड़ना, बान पड़ना, मजा पड़ना, लत पड़ना, लत लगना

To cause (someone or oneself) to become dependent (on something, especially a narcotic drug).

addict, hook

ଅର୍ଥ : ತನ್ನ ಉದ್ಭವ ಸ್ಥಳದಿಂದ ಹರಿದು ಬರುವ ಪ್ರಕ್ರಿಯೆ

ଉଦାହରଣ : ಗಂಗೆ ಗಂಗೋತ್ರಿಯಲ್ಲಿ ಉಗಮಿಸುತ್ತಾಳೆ.

ସମକକ୍ଷ : ಉಗಮಿಸು, ಉದ್ಭವಿಸು


ଅନ୍ୟ ଭାଷାରେ ଅନୁବାଦ :

अपने उद्गम स्थान से प्रकट होना।

गंगा गंगोत्री से निकलती है।
निकलना, निर्गत होना, प्रादुर्भूत होना

Come out of.

Water issued from the hole in the wall.
The words seemed to come out by themselves.
come forth, come out, egress, emerge, go forth, issue

ଅର୍ଥ : ಯಾವುದೋ ಒಂದು ಉತ್ಪನ್ನವಾಗುವುದು ಅಥವಾ ಅಸ್ಥಿತ್ವಕ್ಕೆ ಬರುವ ಪ್ರಕ್ರಿಯೆ

ଉଦାହରଣ : ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವಾರು ಸಮಸ್ಯೆಗಳು ಹುಟ್ಟುತ್ತಿದೆ.

ସମକକ୍ଷ : ಉತ್ಪತ್ತಿಯಾಗು, ಉದ್ಭವಿಸು


ଅନ୍ୟ ଭାଷାରେ ଅନୁବାଦ :

उत्पन्न होना या अस्तित्व में आना।

अत्यधिक जनसंख्या वृद्धि से कई सारी समस्याएँ पैदा होती हैं।
उत्पन्न होना, पैदा होना

ଅର୍ଥ : ಜನ್ಮ ನೀಡುವ ಅಥವಾ ಪ್ರಸವದ ಸಮಯದಲ್ಲಿ ಸಹಾಯ ಮಾಡುವ ಕ್ರಿಯೆ

ଉଦାହରଣ : ಹಳ್ಳಿಯಲ್ಲಿ ಇಂದು ಸಹ ಅವಳಿ ಮಕ್ಕಳು ಹುಟ್ಟುತ್ತಾರೆ.

ସମକକ୍ଷ : ಜನಿಸು, ಜನ್ಮ ಪಡೆ


ଅନ୍ୟ ଭାଷାରେ ଅନୁବାଦ :

जन्म देने या प्रसव करने में सहायता देना।

गाँवों में आज भी दाई बच्चा जनाती है।
जनमाना, जनाना, जन्माना

ଅର୍ଥ : ಉತ್ಪತ್ತಿ ಮಾಡುವ ಕ್ರಿಯೆ

ଉଦାହରଣ : ಹೊಲದಲ್ಲಿ ಹೊಸ ಹೊಸ ಗಿಡಗಳು ಹುಟ್ಟಿದೆ.

ସମକକ୍ଷ : ಚಿಗುರು, ಮೇಲೇಳು

ಹುಟ್ಟು   ಗುಣವಾಚಕ

ଅର୍ଥ : ಯಾರೋ ಒಬ್ಬರು ಹುಟ್ಟುವ ಸಮಯದಿಂದ ಅವರ ಜೊತೆ ಉತ್ಪನ್ನವಾಗುವ ಅಥವಾ ಬರುವ

ଉଦାହରଣ : ಮೋಹನ್ ಹುಟ್ಟು ಕುರುಡ.

ସମକକ୍ଷ : ಹುಟ್ಟಿದಾಗನಿಂದ


ଅନ୍ୟ ଭାଷାରେ ଅନୁବାଦ :

जो किसी के जन्म लेने के समय से ही उसके साथ ही उत्पन्न या लगा हो।

मोहन जन्मजात अंधा है।
जन्मगत, जन्मजात, जन्मागत, पैदाइशी, मादरजाद

Being talented through inherited qualities.

A natural leader.
A born musician.
An innate talent.
born, innate, natural

ଅର୍ଥ : ಯಾವುದು ಹುಟ್ಟಿನಿಂದಲೇ ಜೊತೆಯಲ್ಲಿ ಉತ್ಪನ್ನವಾಗುತ್ತದೆಯೋ

ଉଦାହରଣ : ಅನು ಹುಟ್ಟಾ ಕುರುಡನಾಗಿದ್ದಾನೆ.

ସମକକ୍ଷ : ಜನ್ಮಜಾತ, ಜನ್ಮಜಾತವಾದ, ಜನ್ಮಜಾತವಾದಂತ, ಜನ್ಮಜಾತವಾದಂತಹ, ಜನ್ಮಧಾರಭ್ಯ, ಹುಟ್ಟಾ


ଅନ୍ୟ ଭାଷାରେ ଅନୁବାଦ :

जो किसी के जन्म लेने के समय से ही उसके साथ ही उत्पन्न या लगा न हो।

वह अजन्मजात अंधा है।
अजन्मगत, अजन्मजात