ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹುಟ್ಟಿಸು ଶବ୍ଦର ଅର୍ଥ ଏବଂ ଉଦାହରଣ ।

ಹುಟ್ಟಿಸು   ನಾಮಪದ

ଅର୍ଥ : ಜೀವನ ತಳೆಯುವಿಕೆಯಜನ್ಮ ನೀಡುವ ಕ್ರಿಯೆ ಅಥವಾ ಭಾವ

ଉଦାହରଣ : ಶ್ರೀ ಕೃಷ್ಣನ ಜನ್ಮ ಮಥುರಾ ನಗರದಲ್ಲಿ ಆಯಿತು.

ସମକକ୍ଷ : ಜನುಮ, ಜನ್ಮ, ಜನ್ಮಕೊಡು, ಹುಟ್ಟು, ಹೆರಿಗೆ ಮಾಡಿಸು


ଅନ୍ୟ ଭାଷାରେ ଅନୁବାଦ :

जीवन धारण करने की क्रिया या भाव।

कृष्ण का जन्म मथुरा में हुआ था।
अवतार, जन्म, जात, पैदाइश

The event of being born.

They celebrated the birth of their first child.
birth, nascence, nascency, nativity

ಹುಟ್ಟಿಸು   ಗುಣವಾಚಕ

ଅର୍ଥ : ಸ್ತ್ರೀಯರಿಗೆ ಸಮಾನವಾದ

ଉଦାହରଣ : ಮಹೋಹನನು ಹೆರಿಗೆ ಮಾಡಿಸುವ ಕೆಲಸವನ್ನು ಮಾಡುತ್ತಾನೆ.

ସମକକ୍ଷ : ಹಡೆ, ಹುಟ್ಟಿಸುವ, ಹುಟ್ಟಿಸುವಂತ, ಹುಟ್ಟಿಸುವಂತಹ, ಹೆರಿಗೆ ಮಾಡಿಸು, ಹೆರಿಗೆ ಮಾಡಿಸುವಂತ, ಹೆರಿಗೆ ಮಾಡಿಸುವಂತಹ, ಹೆರು


ଅନ୍ୟ ଭାଷାରେ ଅନୁବାଦ :

स्त्रियों का-सा।

मोहन जनाना चेष्टाएँ करता है।
औरताना, जनाना

Having characteristics associated with women and considered undesirable in men.

Womanish tears.
womanish

ಹುಟ್ಟಿಸು   ಕ್ರಿಯಾಪದ

ଅର୍ଥ : ನಿರ್ಮಾಣಮಾಡುವ ಕ್ರಿಯೆ

ଉଦାହରଣ : ದೇವರು ನಮ್ಮನ್ನು ಸೃಷ್ಟಿಸುತ್ತಾನೆ

ସମକକ୍ଷ : ಉತ್ಪತ್ತಿಮಾಡು, ನಿರ್ಮಿಸು, ರಚಿಸು, ಸೃಷ್ಟಿಸು


ଅନ୍ୟ ଭାଷାରେ ଅନୁବାଦ :

रच या बनाकर तैयार करना।

मैंने आज एक नई कविता की सृष्टि की।
रचना करना, सिरजना, सृजन करना, सृष्टि करना

Bring into existence.

The company was created 25 years ago.
He created a new movement in painting.
create

ଅର୍ଥ : ಯಾವುದಾದರು ವಸ್ತು, ಕೆಲಸ, ಮಾತು ಮೊದಲಾದವುಗಳಿಂದ ಜಿಜ್ಞಾಸೆ, ಪ್ರೇಮ ಮೊದಲಾದವುಗಳನ್ನು ಹುಟ್ಟಿಸುವುದು

ଉଦାହରଣ : ನಿಮ್ಮ ಈ ಕೆಲಸದಿಂದ ನನ್ನಲ್ಲೂ ಸಹ ಉತ್ಸಾಹ ಹುಟ್ಟಿಸಿತು.

ସମକକ୍ଷ : ಎಚ್ಚರಮಾಡು, ಎಚ್ಚರಿಸು, ಎಬ್ಬಿಸು


ଅନ୍ୟ ଭାଷାରେ ଅନୁବାଦ :

किसी वस्तु, काम, बात आदि के प्रति जिज्ञासा, प्रेम आदि पैदा करना।

आपके इस काम ने मेरे में भी उत्साह जगा दिया।
जगाना, पैदा करना

Call forth (emotions, feelings, and responses).

Arouse pity.
Raise a smile.
Evoke sympathy.
arouse, elicit, enkindle, evoke, fire, kindle, provoke, raise