ଅର୍ଥ : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ
ଉଦାହରଣ :
ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.
ଅନ୍ୟ ଭାଷାରେ ଅନୁବାଦ :
दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।
गन्ने का रस निकालने के लिए उसे पेरते हैं।ଅର୍ଥ : ಯಾವುದಾದರು ಹಣ್ಣನ್ನು ಬಾಯಿಯಿಂದ ಹಿಸುಕಿ ಅದರ ರಸವನ್ನು ಕುಡಿಯುವುದು
ଉଦାହରଣ :
ರಾಮನು ಮಾವಿನ ಹಣ್ಣನ್ನು ಚೀಪುತ್ತಿದ್ದಾನೆ.
ସମକକ୍ଷ : ಚೀಪು
ଅନ୍ୟ ଭାଷାରେ ଅନୁବାଦ :
Draw into the mouth by creating a practical vacuum in the mouth.
Suck the poison from the place where the snake bit.ଅର୍ଥ : ಹಣ್ಣಿನಿಂದ ರಸವನ್ನು ಹಿಂಡುವ ಅಥವಾ ಹೀರುವ ಪ್ರಕ್ರಿಯೆ
ଉଦାହରଣ :
ಮಾವಿನ ಹಣ್ಣಿನ ಸರವನ್ನು ಹಿಂಡಲಾಗಿದೆ ಅದನ್ನು ಎಸೆಯಿರಿ.
ସମକକ୍ଷ : ಹಿಂಡು
ଅନ୍ୟ ଭାଷାରେ ଅନୁବାଦ :
Draw into the mouth by creating a practical vacuum in the mouth.
Suck the poison from the place where the snake bit.