ଅର୍ଥ : ಯಾರೋ ಒಬ್ಬರ ಹಿತ ಅಥವಾ ಒಳ್ಳೆಯದನ್ನೇ ಬಯಸುವ ವ್ಯಕ್ತಿ
ଉଦାହରଣ :
ಹಿತೈಷಿಗಳು ಇದ್ದ ಕಾರಣ ಅವನು ನಾಶವಾಗುವುದರಿಂದ ಬಚ್ಚಾವಾದ.
ସମକକ୍ଷ : ಒಳ್ಳೆಯದನ್ನು ಬಯಸುವವನು, ಶುಭಚಿಂತಕ, ಶುಭಾಕಾಂಕ್ಷಿ, ಶ್ರೇಯಾಭಿಲಾಸಿ
ଅନ୍ୟ ଭାଷାରେ ଅନୁବାଦ :
Someone who shares your feelings or opinions and hopes that you will be successful.
sympathiser, sympathizer, well-wisherଅର୍ଥ : ಹಿತ ಅಥವಾ ಒಳಿತನ್ನು ಬಯಸುವ
ଉଦାହରଣ :
ಇತ್ತಿಚೀನ ದಿನಗಳಲ್ಲಿ ಹಿತೈಷಿಗಳು ತುಂಬಾ ವಿರಳ.
ସମକକ୍ଷ : ಶುಭಚಿಂತಕ, ಹತಾಕಾಂಕ್ಷಿ, ಹಿತಚಿಂತಕ, ಹಿತವನ್ನು ಬಯಸುವವ
ଅନ୍ୟ ଭାଷାରେ ଅନୁବାଦ :
हित या भला चाहनेवाला।
जीवन में शुभचिन्तकों का होना अतिआवश्यक है।