ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಿಡಿತ ଶବ୍ଦର ଅର୍ଥ ଏବଂ ଉଦାହରଣ ।

ಹಿಡಿತ   ನಾಮಪದ

ଅର୍ଥ : ಹಿಡಿಯುವ ಕ್ರಿಯೆ

ଉଦାହରଣ : ಕಳ್ಳನು ಎಷ್ಟೇ ಪ್ರಯತ್ನಿಸಿದರೂ ಬಂದನದಿಂದ ಬಿಡಿಸಿಕೊಳ್ಳಲಾಗಲಿಲ್ಲ

ସମକକ୍ଷ : ಬಂದನ


ଅନ୍ୟ ଭାଷାରେ ଅନୁବାଦ :

बाँधने की क्रिया या भाव।

चोर ने लाख कोशिश की लेकिन बंधन खोल न सका।
बंदिश, बंधन, बन्धन

The act of fastening things together.

attachment, fastening

ଅର୍ଥ : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ

ଉଦାହରଣ : ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.

ସମକକ୍ଷ : ಅಂಕುಶ, ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ


ଅନ୍ୟ ଭାଷାରେ ଅନୁବାଦ :

वह कार्य जो किसी को रोकने या दबाव में रखने के लिए हो।

बच्चों पर कुछ हद तक अंकुश आवश्यक है।
अंकुश, अवरोध, कंट्रोल, कन्ट्रोल, दबाव, दबिश, दम, नियंत्रण, नियन्त्रण, रोक, लगाम

The act of keeping something within specified bounds (by force if necessary).

The restriction of the infection to a focal area.
confinement, restriction

ଅର୍ଥ : ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುವುದು ಅಥವಾ ಯಾವುದಾದರು ಕೆಲಸ, ವ್ಯಾಪಾರ ಇತ್ಯಾದಿಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವ ಕ್ರಿಯೆ

ଉଦାହରଣ : ಅವನು ಎಲ್ಲವೂ ತನ್ನ ಹತೋಟಿಯಲ್ಲಿ ಇರಬೇಕ್ಕೆಂದು ಬಯಸುತ್ತಾನೆ.

ସମକକ୍ଷ : ಅಂಕೆ, ನಿಯಂತ್ರಣ, ಹತೋಟಿ


ଅନ୍ୟ ଭାଷାରେ ଅନୁବାଦ :

अपने अधिकार में लेकर या अपने देख-रेख में रखकर कार्य, व्यापार आदि चलाने की क्रिया या अवस्था।

अपने पिता के व्यापार पर अब राम का ही नियंत्रण है।
आवर्जन, कंट्रोल, काबू, जद, नियंत्रण, नियन्त्रण

The activity of managing or exerting control over something.

The control of the mob by the police was admirable.
control

ଅର୍ଥ : ನಿಯತ ಸಮಯದಲ್ಲಿ ಅಪರಾಧಿಗಳನ್ನು ಬಂಧನಗೊಳಿಸುವ ಕ್ರಿಯೆ ಅಥವಾ ಭಾವ

ଉଦାହରଣ : ಪೊಲೀಸರು ಭಷ್ಟಾಚಾರದಲ್ಲಿ ಮುಳುಗಿರುವ ಜನರುಗಳನ್ನು ಬಂಧಿಸಲು ಪ್ರಾರಂಭಿಸಿದರು.

ସମକକ୍ଷ : ಕೈದು, ದಸ್ತಗಿರಿ, ಬಂಧನ