ଅର୍ଥ : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ
ଉଦାହରଣ :
ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಉಯ್ಯಾಲೆ ಆಡಲು ಮರಕ್ಕೆ ನಾಲ್ಕು ಕಡೆಯಿಂದ ಹಗ್ಗವನ್ನು ಬಿಗಿದು ಮಧ್ಯದಲ್ಲಿ ಕುಳಿತುಕೊಳ್ಳಲು ಮಣೆಯನ್ನು ಇಡುವರು
ଉଦାହରଣ :
ಉಯ್ಯಾಲೆ ಆಡುವ ಸಮಯದಲ್ಲಿ ಹಿಡಿಕೆ ಮುರಿದು ಹೋಯಿತು.
ଅନ୍ୟ ଭାଷାରେ ଅନୁବାଦ :
झूले की वे चारों लकड़ियाँ या डोरी की लड़ें जिन पर बैठने की पटरी रखी जाती है।
झूला झूलते समय डाँड़ी टूट गयी।