ଅର୍ଥ : ಉದ್ದವಾದ ಕಡ್ಡಿ ಅಥವಾ ಎಲೆಯಿಂದ ಮಾಡಿರುವಂತಹ ಉಪಕರಣ ಅದರಿಂದ ಭೂಮಿ ಅಥವಾ ನೆಲವನ್ನು ಗುಡಿಸುತ್ತಾರೆ ಅಥವಾ ಸ್ವಚ್ಚ ಮಾಡುತ್ತಾರೆ
ଉଦାହରଣ :
ಅವಳು ಕಸಪೊರಕೆಯಿಂದ ಮನೆಯನ್ನು ಸ್ವಚ್ಚಮಾಡುತ್ತಿದ್ದಾರೆ.
ସମକକ୍ଷ : ಕಸಪೊರಕೆ, ಕಸಬೊರಕೆ, ಪೊರಕೆ, ಬರಲು, ಬರ್ಲು
ଅନ୍ୟ ଭାଷାରେ ଅନୁବାଦ :
A cleaning implement for sweeping. Bundle of straws or twigs attached to a long handle.
broomଅର୍ଥ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
ଉଦାହରଣ :
ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
ସମକକ୍ଷ : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ
ଅନ୍ୟ ଭାଷାରେ ଅନୁବାଦ :
ଅର୍ଥ : ಕಳೆದು ಹೋದ ಅಥವಾ ಅಸಾಧ್ಯವಾದ ವಸ್ತು ಪ್ರಯಾಸದಿಂದ ಹಿಡಿಯುವ ಪ್ರಕ್ರಿಯೆ
ଉଦାହରଣ :
ಪೊಲೀಸರು ಇವರನ್ನು ರಸ್ತೆಯ ಮಧ್ಯದಲ್ಲಿ ಹಿಡಿದರು.
ସମକକ୍ଷ : ವಶಪಡಿಸು
ଅନ୍ୟ ଭାଷାରେ ଅନୁବାଦ :
जो आगे चलता या बढ़ता जा रहा हो अथवा आगे निकल जाने को हो उसकी बराबरी या साथ करने के लिए ठीक समय पर उसके पास तक पहुँचना।
उसने उसे आधे रास्ते में ही पकड़ लिया।ଅର୍ଥ : ಬಲು ಬೇಗ, ವೇಗವಾಗಿ ಅಥವಾ ತಿರುಗುತ್ತಾ ಬರುತ್ತಿರುವ ವಸ್ತುವನ್ನು ಮುಂದೆ ಬಂದು ಹಿಡಿಯುವುದು
ଉଦାହରଣ :
ಮೈದಾನದಿಂದ ಹೊರಗೆ ಹೋಗುತ್ತಿದ್ದ ಚಂಡನ್ನು ಆಟಗಾರನ್ನು ಹಿಡಿದ
ଅନ୍ୟ ଭାଷାରେ ଅନୁବାଦ :
सहसा बहुत जल्दी, तेजी या फुरती से आगे बढ़कर पकड़ना।
खिलाड़ी ने मैदान से बाहर जाते गेंद को लपका।ଅର୍ଥ : ಏನನ್ನಾದರು ಕಳ್ಳತನ ಮಾಡುತ್ತಿವಾಗ ಅವರನ್ನು ಹಿಡಿಯುವ ಕ್ರಿಯೆ
ଉଦାହରଣ :
ಮೇಲ್ವಿಚಾರಕನು ಕಳ್ಳತನ ಮಾಡುವವರನ್ನು ವಶಕ್ಕೆ ತೆಗೆದುಕೊಂಡನು.ಅವನು ತನ್ನ ಕಳ್ಳತನವನ್ನು ಹಿಡಿದನು.
ସମକକ୍ଷ : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಹಿಡಿದು ಕೊಳ್ಳು
ଅନ୍ୟ ଭାଷାରେ ଅନୁବାଦ :
कुछ करते हुए को कोई विशेष बात आने पर रोकना।
निरीक्षक ने नक़ल करते हुए परीक्षार्थी को पकड़ा।ଅର୍ଥ : ಯಾರೋ ಒಬ್ಬರು ಅಥವಾ ಯಾವುದೋ ಒಂದನ್ನು ಹಿಡಿದುಕೊಳ್ಳುವ ಪ್ರಕ್ರಿಯೆ
ଉଦାହରଣ :
ಓಡಿಹೋಗುತ್ತಿದ್ದ ನಾಲ್ಕೂ ಕಳ್ಳರನ್ನು ಪೋಲಿಸರು ಹಿಡಿದು ಹಾಕಿದರು.
ସମକକ୍ଷ : ಹಿಡಿದು ಹಾಕು
ଅନ୍ୟ ଭାଷାରେ ଅନୁବାଦ :
ଅର୍ଥ : ಗಟ್ಟಿಯಾಗಿ ಹಿಡಿಯುವುದು
ଉଦାହରଣ :
ಚಂದ್ರಗ್ರಹಣದ ದಿನ ರಾಹು ಮತ್ತು ಕೇತು ಚಂದ್ರನನ್ನು ಗ್ರಹಣ ಹಿಡಿಯುತ್ತಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವನ್ನು ಕೈಯಲ್ಲಿ ಹಿಡಿದುಕೊಳ್ಳುವ ಕ್ರಿಯೆ
ଉଦାହରଣ :
ರಸ್ತೆಯನ್ನು ದಾಟುವಾಗ ಅಜ್ಜನು ಮಕ್ಕಳ ಕೈಯನ್ನು ಹಿಡಿದುಕೊಂಡರು.
ସମକକ୍ଷ : ಹಿಡಿದು ಕೊಳ್ಳು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು
ଉଦାହରଣ :
ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.
ସମକକ୍ଷ : ಕಡಿಮೆ ಮಾಡು, ಕತ್ತರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಏನನ್ನಾದರು ಕದಿಯುತ್ತಿರುವ ವೇಳೆಯಲ್ಲಿ ಅವರು ಹಿಡಿದು ಕೊಳ್ಳುವ ಕ್ರಿಯೆ
ଉଦାହରଣ :
ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ತನ್ನ ಅಣ್ಣನ್ನು ಹಿಡಿದು ಹಾಕಿದಳು.
ସମକକ୍ଷ : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಸೆರೆ ಹಿಡಿ, ಹಿಡಿದು ಕೊಳ್ಳು
ଅନ୍ୟ ଭାଷାରେ ଅନୁବାଦ :
किसी बात आदि में आगे बढ़े हुए के बराबर या पास हो जाना।
दो साल से फेल हो रहे बड़े भाई को उसकी छोटी बहन ने पकड़ लिया।ଅର୍ଥ : ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ
ଉଦାହରଣ :
ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು.ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು.
ସମକକ୍ଷ : ಹೋಗು
ଅନ୍ୟ ଭାଷାରେ ଅନୁବାଦ :
Travel or go by means of a certain kind of transportation, or a certain route.
He takes the bus to work.