ଅର୍ଥ : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು
ଉଦାହରଣ :
ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.
ସମକକ୍ଷ : ತ್ರಾಸ ಕೊಡು, ಪೀಡಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರನ್ನಾದರೂ ಬಲವಂತವಾಗಿ ಕೆಲಸ ಮಾಡುವಂತೆ ಮನವೊಲಿಸುವ ಪ್ರಕ್ರಿಯೆ
ଉଦାହରଣ :
ನನಗೆ ಇಷ್ಟವಿಲ್ಲದಿದ್ದರೂ ಈ ಕೆಲಸ ಮಾಡುವಂತೆ ರಾಮನು ನನ್ನನ್ನು ಹಿಂಸೆ ಮಾಡಿದನು.
ସମକକ୍ଷ : ಬಲವಂತಪಡಿಸು, ಬಲವಂತಮಾಡು, ಬಲವಂತವಾಗಿ ಎಳೆ, ಹಿಂಸೆಕೊಡು
ଅନ୍ୟ ଭାଷାରେ ଅନୁବାଦ :