ଅର୍ଥ : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು
ଉଦାହରଣ :
ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.
ସମକକ୍ଷ : ಹಿಂದೆ
ଅନ୍ୟ ଭାଷାରେ ଅନୁବାଦ :
ଅର୍ଥ : ಮೂರ್ತಿ ಅಥವಾ ಚಿತ್ರದ ಹಿಂದಿನ ಭಾಗದಲ್ಲಿ ರಚಿಸಿರುವ ದೃಶ್ಯ ಘಟನೆಗೆ ಆಧಾರವಿರುವುದು
ଉଦାହରଣ :
ಈ ಚಿತ್ರದ ಹಿಂಭಾಗ ತುಂಬಾ ಸುಂದರವಾಗಿದೆ
ଅନ୍ୟ ଭାଷାରେ ଅନୁବାଦ :
मूर्ति अथवा चित्र में वह सबसे पीछे का भाग जो अंकित दृश्य घटना का आश्रय होता है।
इस चित्र की पृष्ठभूमि बहुत ही सुंदर है।The part of a scene (or picture) that lies behind objects in the foreground.
He posed her against a background of rolling hills.ଅର୍ଥ : ಹಿಂದಿನ ಭಾಗದಲ್ಲಿ
ଉଦାହରଣ :
ಅವಳು ಹಿಂದೆ ತಿರುಗಿ ನೋಡಿದಳು.
ସମକକ୍ଷ : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂದೆ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗಕ್ಕೆ, ಹಿಂಭಾಗದಲ್ಲಿ
ଅନ୍ୟ ଭାଷାରେ ଅନୁବାଦ :