ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಜಗಳವಾಡುತ್ತ ಎಳೆದಾಡುವ ಕ್ರಿಯೆ
ଉଦାହରଣ : ಮಗು ತನ್ನ ತಾಯಿಯ ಹಿಂದೆ-ಹಿಂದೆ ಅಲೆದಾಡುತ್ತಿದೆ.
ସମକକ୍ଷ : ಅಲೆದಾಡು, ಸುತ್ತಾಡು
ଅନ୍ୟ ଭାଷାରେ ଅନୁବାଦ :हिन्दी
रगड़ खाते हुए खिंचना।
ଅର୍ଥ : ಯಾರೋ ಒಬ್ಬರ ಹಿಂದೆ ಹಿಂದೆ ನಡೆದುಕೊಂಡು ಹೋಗುವ ಪ್ರಕ್ರಿಯೆ
ଉଦାହରଣ : ಮಗು ತನ್ನ ತಾಯಿಯ ಹಿಂದೆ ನಡೆದುಕೊಂಡು ಬರುತ್ತಿದೆ.
ସମକକ୍ଷ : ಹಿಂದೆ ನಡೆ
ଅନ୍ୟ ଭାଷାରେ ଅନୁବାଦ :हिन्दी English
किसी के पीछे चलना।
To travel behind, go after, come after.
ଅର୍ଥ : ಯಾರನ್ನಾದರೂ ಅನುಸರಣೆ ಮಾಡುವುದು
ଉଦାହରଣ : ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.
ସମକକ୍ଷ : ಬೆನ್ನಟ್ಟು, ಹಿಂದೆ ಬೀಳು, ಹಿಂದೆ ಹೋಗು, ಹಿಮ್ಮೆಟ್ಟು
किसी का अनुसरण करना।
Follow in or as if in pursuit.
ସଂସ୍ଥାପନ କରନ୍ତୁ