ଅର୍ଥ : ಯಾರನ್ನಾದರೂ ಹಿಂಬಾಲಿಸುವುದಕ್ಕಾಗಿ ಇನ್ನೊಬ್ಬರನ್ನು ಅವರ ಹಿಂದೆ ಬಿಡುವುದು
ଉଦାହରଣ :
ಪೊಲೀಸರು ಕಳ್ಳನನ್ನು ಹಿಡಿಯುವುದಕ್ಕಾಗಿ ನಾಯಿಯನ್ನು ಅವನ ಹಿಂದೆ ಬಿಟ್ಟರು.
ଅନ୍ୟ ଭାଷାରେ ଅନୁବାଦ :
किसी का पीछा करने के लिए किसी को उसके पीछे लगाना।
पुलिस ने चोर को पकड़ने के लिए उसके पीछे कुत्ते छोड़े।