ଅର୍ଥ : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು
ଉଦାହରଣ :
ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.
ସମକକ୍ଷ : ಹಿಂಭಾಗ
ଅନ୍ୟ ଭାଷାରେ ଅନୁବାଦ :
ଅର୍ଥ : ಬಹಳ ಹಿಂದಿನ ಸಮಯದಲ್ಲಿ
ଉଦାହରଣ :
ಪೂರ್ವಭಾರತ ಉನ್ನತ ಶಿಕ್ಷಣ ಕೇಂದ್ರವಾಗಿತ್ತು.
ସମକକ୍ଷ : ಪೂರ್ವದಲ್ಲಿ, ಮುಂಚೆ
ଅନ୍ୟ ଭାଷାରେ ଅନୁବାଦ :
ଅର୍ଥ : ಹಿಂದಿನ ಭಾಗದಲ್ಲಿ
ଉଦାହରଣ :
ಅವಳು ಹಿಂದೆ ತಿರುಗಿ ನೋಡಿದಳು.
ସମକକ୍ଷ : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗ, ಹಿಂಭಾಗಕ್ಕೆ, ಹಿಂಭಾಗದಲ್ಲಿ
ଅନ୍ୟ ଭାଷାରେ ଅନୁବାଦ :