ଅର୍ଥ : ಸಾಮಾಜಿಕ ಸ್ಥರದಿಂದ ಹಿಂದಿರುವಂತಹ
ଉଦାହରଣ :
ಹಿಂದುಳಿದ ಜನರ ಉನ್ನತಿಯಾಗದ ಹೊರತು ಯಾವುದೇ ರಾಜ್ಯ ಪೂರ್ಣ ಉನ್ನತಿಯನ್ನು ಸಾಧಿಸಲು ಸಾಧ್ಯವಿಲ್ಲ.
ସମକକ୍ଷ : ಹಿಂದುಳಿದ, ಹಿಂದುಳಿದಂತ
ଅନ୍ୟ ଭାଷାରେ ଅନୁବାଦ :
जो सामाजिक स्तर पर औरों से पीछे हो।
पिछड़े लोगों की उन्नति के बिना किसी भी समाज की पूर्ण उन्नति संभव नहीं है।ଅର୍ଥ : ಸ್ಪರ್ಧೆಯಲ್ಲಿ ಪ್ರಯತ್ನದಲ್ಲಿ ಎಲ್ಲರಿಗಿಂತ ಹಿಂದಿರುವಂತಹ
ଉଦାହରଣ :
ಅವನು ನಮ್ಮ ತರಗತಿಯ ಹಿಂದುಳಿದ ವಿದ್ಯಾರ್ಥಿ.
ସମକକ୍ଷ : ಮಂದಗತಿಯ, ಮಂದಗತಿಯಂತ, ಮಂದಗತಿಯಂತಹ, ಹಿಂದುಳಿದ, ಹಿಂದುಳಿದಂತ
ଅନ୍ୟ ଭାଷାରେ ଅନୁବାଦ :