ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಿಂದಿನ ଶବ୍ଦର ଅର୍ଥ ଏବଂ ଉଦାହରଣ ।

ಹಿಂದಿನ   ನಾಮಪದ

ଅର୍ଥ : ಹಿಂದಿನ ಗುಣ, ಅವಸ್ಥೆ ಅಥವಾ ಬಾವ

ଉଦାହରଣ : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.

ସମକକ୍ଷ : ಕಳೆದ, ಪೂರ್ವದ, ಪ್ರಾಚೀನ, ಮೊದಲು


ଅନ୍ୟ ଭାଷାରେ ଅନୁବାଦ :

पूर्व का गुण, अवस्था या भाव।

उनकी पूर्वता बनी हुई है।
पूर्वता

ಹಿಂದಿನ   ಗುಣವಾಚಕ

ଅର୍ଥ : ಯಾವುದೇ ವಸ್ತು, ಪ್ರಾಣಿ ಇಲ್ಲವೇ ಭೌತಿಕ ಆಸ್ತಿತ್ವದ ಮುಖ ಭಾಗದ ವಿರುದ್ಧ ಭಾಗ

ଉଦାହରଣ : ಈ ಹಡಗಿನ ಹಿಂಭಾಗದಲ್ಲಿ ಒಂದು ಪಿರಂಗಿಯಿದೆ.

ସମକକ୍ଷ : ಹಿಂದುಗಡೆಯ, ಹಿಂಬದಿಯ, ಹಿಂಭಾಗದ


ଅନ୍ୟ ଭାଷାରେ ଅନୁବାଦ :

जो पीछे की ओर का हो।

जहाज़ के पश्च भाग में तिरंगा लहरा रहा है।
पश्च, पश्चस्थ, पाछिल, पिछला

Located in or toward the back or rear.

The chair's rear legs.
The rear door of the plane.
On the rearward side.
rear, rearward

ଅର୍ଥ : ಯಾರಾದರೊಬ್ಬರ ಹಿಂದೆ ಬರುವ ಅಥವಾ ಹಿಂಬಾಲಿಸುತ್ತಿರುವ

ଉଦାହରଣ : ಓಟದಲ್ಲಿ ಹಿಂದೆ ಬಿದ್ದ ಹುಡುಗನ್ನು ಬೆದರಿಸಲಾಯಿತು.

ସମକକ୍ଷ : ಹಿಂದಿರುವ, ಹಿಂದುಗಡೆಯ, ಹಿಂಬದಿಯ


ଅନ୍ୟ ଭାଷାରେ ଅନୁବାଦ :

किसी के पीछे गमन करनेवाला या जो पीछे हो।

दौड़ में पिछड़े लड़कों को डाँट पड़ी।
पश्चगत, पिछड़ा, प्रतिगत

Having the lower score or lagging position in a contest.

Behind by two points.
The 8th inning found the home team trailing.
behind

ଅର୍ଥ : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು

ଉଦାହରଣ : ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.

ସମକକ୍ଷ : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಳೆಯ


ଅନ୍ୟ ଭାଷାରେ ଅନୁବାଦ :

जो पहले किसी कारण से उस पद पर रह चुका हो,पर अब किसी कारण से उस पद पर न हो।

आज की सभा में कई भूतपूर्व मंत्री भी भाग लेंगे।
अयथापूर्व, पूर्व, पूर्ववर्ती, भूतपूर्व

(used especially of persons) of the immediate past.

The former president.
Our late President is still very active.
The previous occupant of the White House.
former, late, previous

ଅର୍ଥ : ಯಾವುದು ಇಂದಿನದಲ್ಲವೋ

ଉଦାହରଣ : ಈ ಕಲಹ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ.

ସମକକ୍ଷ : ಅನಾದಿ


ଅନ୍ୟ ଭାଷାରେ ଅନୁବାଦ :

जो आज का न हो।

यह सिलसिला तो अनद्यतन काल से चला आ रहा है।
अनद्यतन