ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಿಂಡು ଶବ୍ଦର ଅର୍ଥ ଏବଂ ଉଦାହରଣ ।

ಹಿಂಡು   ನಾಮಪದ

ଅର୍ଥ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ

ଉଦାହରଣ : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.

ସମକକ୍ଷ : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡುವಿಕೆ, ಹಿಸುಕು, ಹಿಸುಕುವಿಕೆ


ଅନ୍ୟ ଭାଷାରେ ଅନୁବାଦ :

हाथ से किसी वस्तु को दबाने की क्रिया।

पहलवान अपने शरीर के मर्दन के पश्चात ही अखाड़े में उतरता है।
टीपना, मर्दन, मलना, मसकना, मसलना, मींजना

Kneading and rubbing parts of the body to increase circulation and promote relaxation.

massage

ଅର୍ଥ : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ

ଉଦାହରଣ : ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.

ସମକକ୍ଷ : ಗುಂಪು, ದಳ, ಸಮೂಹ


ଅନ୍ୟ ଭାଷାରେ ଅନୁବାଦ :

गतिमान भीड़ या वह भीड़ जो चलायमान हो या कहीं आ या जा रही हो।

लोगों के झुंड के आगे-आगे एक युवा चल रहा था।
झुंड, झुण्ड

A moving crowd.

drove, horde, swarm

ଅର୍ଥ : ಕುರಿ, ಮೇಕೆ ಬಾತುಕೋಳಿ ಮೊದಲಾದ ಸಾಕು ಪ್ರಾಣಿಗಳ ಗುಂಪು ಅಥವಾ ಸಮೂಹ

ଉଦାହରଣ : ಗುರಿ ಮೇಯಿಸುವವನು ಗುರಿಗಳ ಮಂದೆಯನ್ನು ಮೇವಿಗಾಗಿ ಕಾಡಿಗೆ ಕರೆದು ಕೊಂಡು ಹೋಗುತ್ತಿದ್ದಾನೆ.

ସମକକ୍ଷ : ಮಂದೆ


ଅନ୍ୟ ଭାଷାରେ ଅନୁବାଦ :

भेड़ या बकरियों का झुंड।

गड़रिया रेवड़ हाँकते हुए जंगल की ओर जा रहा है।
गल्ला, ग़ल्ला, रेवड़, लहँड़ा, लेंढ़ा, लेंहड़, लेंहड़ा, लेढ़ा, लेहड़, लेहड़ा

A group of sheep or goats.

flock, fold

ଅର୍ଥ : ನಾಲ್ಕು ಕಾಲುಗಳಿರುವ ಪ್ರಾಣಿಗಳ ಹಿಂಡು

ଉଦାହରଣ : ಕಾಡಿನಲ್ಲಿ ಹಸುಗಳ ಹಿಂಡು ಹುಲ್ಲನ್ನು ಮೇಯುತ್ತಿವೆ.

ସମକକ୍ଷ : ಪ್ರಾಣಿಗಳ ಹಿಂಡು, ಪ್ರಾಣಿಗಳ-ಹಿಂಡು


ଅନ୍ୟ ଭାଷାରେ ଅନୁବାଦ :

चौपायों का झुंड।

जंगल में गायों की रास चर रही है।
अरहेड़, चौपाया-झुंड, चौपाया-झुण्ड, चौपायाझुंड, चौपायाझुण्ड, पशुदल, रास, रेवड़

A group of animals.

animal group

ಹಿಂಡು   ಕ್ರಿಯಾಪದ

ଅର୍ଥ : ತಿರುಗಿಸುವ ಅಥವಾ ಹಿಂಡುವ ಕ್ರಿಯೆ

ଉଦାହରଣ : ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.

ସମକକ୍ଷ : ತಿರುಗಿಸು, ತ್ರಾಸ ಕೊಡು


ଅନ୍ୟ ଭାଷାରେ ଅନୁବାଦ :

घुमाव या बल देना।

अध्यापक जी ने गलती करने पर नीरज का कान मरोड़ा।
अमेठना, उमेठना, उमेड़ना, ऐंठना, घुमाना, मरोड़ना

Turn like a screw.

screw

ଅର୍ଥ : ಕೈ ಬೆರಳಿನಿಂದ ಒತ್ತಿ ಹಿಡಿದು ಉಜ್ಜುವುದು

ଉଦାହରଣ : ಮಗು ತಪ್ಪು ಮಾಡಿದರಿಂದ ಗುರುಗಳು ಮಗುವಿನ ಕಿವಿ ಹಿಂಡಿದರು.


ଅନ୍ୟ ଭାଷାରେ ଅନୁବାଦ :

अंगुलियों से दबाते हुए रगड़ना।

गलती करने पर गुरुजी ने बच्चे का कान मला।
मलना

Move over something with pressure.

Rub my hands.
Rub oil into her skin.
rub

ଅର୍ଥ : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

ଉଦାହରଣ : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

ସମକକ୍ଷ : ರಸ ತೆಗೆ, ಹೀರು


ଅନ୍ୟ ଭାଷାରେ ଅନୁବାଦ :

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

ଅର୍ଥ : ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ

ଉଦାହରଣ : ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.

ସମକକ୍ଷ : ಕಿವುಚು


ଅନ୍ୟ ଭାଷାରେ ଅନୁବାଦ :

रसपूर्ण वस्तु को दबाकर उसका रस निकालना।

माँ अमावट बनाने के लिए पके आमों को निचोड़ रही है।
गारना, निचोड़ना

Twist, squeeze, or compress in order to extract liquid.

Wring the towels.
wring

ଅର୍ଥ : ಹಣ್ಣಿನಿಂದ ರಸವನ್ನು ಹಿಂಡುವ ಅಥವಾ ಹೀರುವ ಪ್ರಕ್ರಿಯೆ

ଉଦାହରଣ : ಮಾವಿನ ಹಣ್ಣಿನ ಸರವನ್ನು ಹಿಂಡಲಾಗಿದೆ ಅದನ್ನು ಎಸೆಯಿರಿ.

ସମକକ୍ଷ : ಹೀರು


ଅନ୍ୟ ଭାଷାରେ ଅନୁବାଦ :

होंठ से खींचकर पिया जाना।

आम अब चुस गया है, उसे फेंक दो।
चुसना, चूसा जाना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck