ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾಸ್ಯಗಾರ ଶବ୍ଦର ଅର୍ଥ ଏବଂ ଉଦାହରଣ ।

ಹಾಸ್ಯಗಾರ   ನಾಮಪದ

ଅର୍ଥ : ಹಾಸ್ಯಪೂರ್ಣವಾದ ಅಭಿನಯದಿಂದ ಎಲ್ಲರನ್ನು ನಗಿಸುವ ವ್ಯಕ್ತಿ

ଉଦାହରଣ : ಈ ಸರ್ಕಸನಲ್ಲಿನ ಜೋಕರ್ ತುಂಬಾ ಹಾಸ್ಯಮಾಡುತ್ತಿದ್ದನು.

ସମକକ୍ଷ : ಜೋಕರ್, ನಗೆಗಾರ, ವಿದೂಷಕ, ವಿನೋದಿ


ଅନ୍ୟ ଭାଷାରେ ଅନୁବାଦ :

हास्यपूर्ण अभिनय द्वारा सबको हँसानेवाला व्यक्ति।

इस सरकस का जोकर बहुत ही विनोदी है।
जोकर, झल्ल, भाँड़, भांड़, मसखरा, लालक, वंशनर्ती, विदूषक

A person who enjoys telling or playing jokes.

joker, jokester

ଅର୍ଥ : ವಿನೋದ ಅಥವಾ ಹಾಸ್ಯಪ್ರಿಯನಾದ ಸ್ಥಿತಿ

ଉଦାହରଣ : ಅವನು ತನ್ನ ಹಾಸ್ಯತನದಿಂದ ತುಂಬಾ ಪ್ರಸಿದ್ಧನಾಗಿದ್ದಾನೆ.

ସମକକ୍ଷ : ವಿನೋದತನ, ಹಾಸ್ಯತನ


ଅନ୍ୟ ଭାଷାରେ ଅନୁବାଦ :

विनोदप्रिय या हास्यप्रिय होने की अवस्था।

वह अपनी विनोदप्रियता के कारण प्रसिद्ध है।
विनोदप्रियता, हास्यप्रियता

A disposition to find (or make) causes for amusement.

Her playfulness surprised me.
He was fun to be with.
fun, playfulness

ଅର୍ଥ : ಬಹುಶಹ ನಾಟಕದಲ್ಲಿ ನಗಿಸುವ ಒಂದು ಪಾತ್ರವು ನಾಯಕನ ಆಪ್ತ ಮಿತ್ರ ಅಥವಾ ಸ್ನೇಹಿತನಾಗಿರುತ್ತಾನೆ

ଉଦାହରଣ : ಹಾಸ್ಯಗಾರ ಬರುತ್ತಿದ್ದಂತೆ ನಾಟಕದ ಶೋಭೆ ಎರಡು ಪಟ್ಟು ಹೆಚ್ಚಾಗುವುದು

ସମକକ୍ଷ : ಅಣಕಗಾರ, ತಮಾಷೆಮಾಡುವವ, ವಿನೋದಗಾರ, ಹಾಸ್ಯಕಲಾವಿದ


ଅନ୍ୟ ଭାଷାରେ ଅନୁବାଦ :

प्रायः नाटकों में हँसानेवाला एक पात्र जो नायक का अंतरंग मित्र या सखा होता है।

विदूषक के प्रवेश करते ही रंगमंच की रौनक दोगुनी हो जाती है।
विदूषक

A person who amuses others by ridiculous behavior.

buffoon, clown, goof, goofball, merry andrew