ଅର୍ଥ : ಹಾಸುವ ಅಥವಾ ಹರಡುವ ಕೆಲಸಕ್ಕೆ ನೀಡುವ ಕೂಲಿ
ଉଦାହରଣ :
ಸಮಾರಂಭದಲ್ಲಿ ಐವತ್ತು ಹಾಸಿಗೆಗಳನ್ನು ಹಾಸಲು ಐವತ್ತು ರೂಪಾಯಿಗಳನ್ನು ಕೇಳುತ್ತಿದ್ದಾನೆ
ସମକକ୍ଷ : ಹರಡಲು
ଅନ୍ୟ ଭାଷାରେ ଅନୁବାଦ :
Something that remunerates.
Wages were paid by check.ଅର୍ଥ : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ
ଉଦାହରଣ :
ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.
ଅନ୍ୟ ଭାଷାରେ ଅନୁବାଦ :
A fixed charge for a privilege or for professional services.
fee