ଅର୍ଥ : ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ
ଉଦାହରଣ :
ಹಾವುವಾಡಿಗನು ಪುಂಗಿಯನ್ನು ಊದುತ್ತಾ ಹಾವನ್ನು ನೃತ್ಯ ಮಾಡಿಸುತ್ತಿದ್ದಾನೆ.
ସମକକ୍ଷ : ಗಾರುಡಿಗ, ಹಾವಾಡಿಗ, ಹಾವುಗಾರ
ଅନ୍ୟ ଭାଷାରେ ଅନୁବାଦ :
A performer who uses movements and music to control snakes.
snake charmer