ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ
ଉଦାହରଣ : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ
ସମକକ୍ଷ : ಒನಪು, ಒಯ್ಯಾರ, ಬಿಂಕ, ಬಿಗುಮಾನ, ಮೈಕುಣಿತ, ಹಾವ-ಭಾವ
ଅନ୍ୟ ଭାଷାରେ ଅନୁବାଦ :हिन्दी English
पुरुषों को मोहित करने के लिए स्त्रियों की मनोहर चेष्टाएँ।
Dignified manner or conduct.
ଅର୍ଥ : ಶರೀರ ಅಥವಾ ಯಾವುದಾದರು ಅಂಗದ ಸ್ಥಿತಿಯಲ್ಲಿ ಯಾವುದಾದರು ಭಾವ ಅಭಿವ್ಯಕ್ತವಾಗುತ್ತದೆ
ଉଦାହରଣ : ನರ್ತಕಿಯು ತನ್ನ ಭಾವಭಂಗಿಗಳಿಂದ ದರ್ಶಕರ ಮನಸೆಳೆದಳು.
ସମକକ୍ଷ : ಭಾವ ಭಂಗಿ, ಭಾವ-ಭಂಗಿ, ಭಾವಭಂಗಿ, ಹಾವ ಭಾವ, ಹಾವ-ಭಾವ
शरीर या किसी अंग की वह स्थिति जिसमें कोई भाव अभिव्यक्त होता हो।
Characteristic way of bearing one's body.
ଅର୍ଥ : ಅಭಿಮಾನಪೂರ್ವಕವಾಗಿ ನೀವು ಒಯ್ಯಾರವನ್ನು ತೋರಿಸುವ ಕ್ರಿಯೆ ಅಥವಾ ಭಾವ
ଉଦାହରଣ : ಅವಳ ಒಯ್ಯಾರವನ್ನು ನೋಡಿ ನಾನು ಮೋಹಿತನಾದೆ ಅಥವಾ ಮರುಳಾದೆ.
ସମକକ୍ଷ : ಒಯ್ಯಾರ, ಒಯ್ಯಾರಮಾಡು, ಥಳುಕು, ಬಳಕು, ಬಳುಕು
आभिमानपूर्वक अपने नखरे दिखाने की क्रिया या भाव।
A deliberate pretense or exaggerated display.
ସଂସ୍ଥାପନ କରନ୍ତୁ