ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾಳು ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಹಾಳು ಮಾಡು   ಕ್ರಿಯಾಪದ

ଅର୍ଥ : ದ್ವಂಸ ಮಾಡು ಅಥವಾ ನಷ್ಟ-ಭ್ರಷ್ಟಗೊಳಿಸು

ଉଦାହରଣ : ರಾಜನ ಸೈನಿಕರು ಹಳ್ಳಿ-ಹಳ್ಳಿಗಳನ್ನೆಲ್ಲಾ ನಾಶ ಮಾಡಿದರು.

ସମକକ୍ଷ : ಉಧ್ವಸ್ತಮಾಡು, ದ್ವಂಸ ಮಾಡು, ನಷ್ಟ ಮಾಡು, ನಾಶ ಮಾಡು, ನಾಶಗೊಳಿಸು


ଅନ୍ୟ ଭାଷାରେ ଅନୁବାଦ :

Do away with, cause the destruction or undoing of.

The fire destroyed the house.
destroy, destruct

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಇರುವ ಸ್ಥಿತಿಗಿಂತ ಇನ್ನಷ್ಟು ಕೆಳಸ್ಥಿತಿಗೆ ಒಯ್ಯುವ ಪ್ರಕ್ರಿಯೆ

ଉଦାହରଣ : ಮಣ್ಣು ತುಂಬಿ ನಾಲೆಯನ್ನು ಇನ್ನಷ್ಟು ಹಾಳುಮಾಡಬೇಡ.

ସମକକ୍ଷ : ಕೆಡಿಸು, ಹಾಳುಮಾಡು


ଅନ୍ୟ ଭାଷାରେ ଅନୁବାଦ :

संकीर्ण या पतला बनाना या करना।

मिट्टी भरकर नहर को और अधिक मत सँकराओ।
सँकड़ाना, सँकराना

ଅର୍ଥ : ಪೂರ್ಣವಾಗಿ ನಷ್ಟ ಮಾಡುವುದು ಅಥವಾ ನಾಶ ಮಾಡುವ ಪ್ರಕ್ರಿಯೆ

ଉଦାହରଣ : ವೈರಸ್ ಗಣಕಯಂತ್ರದ ಎಲ್ಲಾ ಪ್ರೋಗ್ರಾಮಿಂಗ್ ನನ್ನು ನಾಶ ಮಾಡಿತು.

ସମକକ୍ଷ : ನಾಶ ಮಾಡು


ଅନ୍ୟ ଭାଷାରେ ଅନୁବାଦ :

पूर्ण रूप से नष्ट या समाप्त करना।

वायरस ने कम्प्यूटर के सारे प्रोग्रामों का सफाया कर दिया है।
सफ़ाया करना, सफाया करना

Do away with, cause the destruction or undoing of.

The fire destroyed the house.
destroy, destruct

ଅର୍ଥ : ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಅದನ್ನು ಸರಿಯಾಗಿ ಹೊಲಿಯದೆ ಕೆಡಿಸುವ ಪ್ರಕ್ರಿಯೆ

ଉଦାହରଣ : ದರ್ಜಿ ನನ್ನ ಉಡುಪನ್ನು ಸರಿಯಾಗಿ ಹೊಲಿಯದೆ ಹಾಳು ಮಾಡಿದ.

ସମକକ୍ଷ : ಕೆಡಿಸು


ଅନ୍ୟ ଭାଷାରେ ଅନୁବାଦ :

किसी वस्तु को बनाते समय ऐसा दोष उत्पन्न करना कि वह ठीक न बने।

दर्जी ने मेरा ड्रेस बिगाड़ दिया।
खराब करना, ख़राब करना, बिगाड़ना

Alter from the original.

corrupt, spoil

ଅର୍ଥ : ಮನುಷ್ಯ ಇದ್ದ ಹಾಗೆ ರೋಗ ತಗುಲುವ ಪ್ರಕ್ರಿಯೆ

ଉଦାହରଣ : ಮಹಾಮಾರಿ ಏಡ್ಸ್ ಹಳ್ಳಿಯನ್ನೇ ನಾಶ ಮಾಡಿತು.

ସମକକ୍ଷ : ನಾಶ ಮಾಡು


ଅନ୍ୟ ଭାଷାରେ ଅନୁବାଦ :

मानव रहित करना।

महामारी ने गाँव को उजाड़ दिया।
उजाड़ना, उजारना, उज्जारना, उदासना, वीरान करना

ଅର୍ଥ : ವಸ್ತುಗಳನ್ನು ಕೆಡಿಸುವ ಕ್ರಿಯೆ

ଉଦାହରଣ : ರಂಜನ ನನ್ನ ಗಡಿಯಾರವನ್ನು ಹಾಳು ಮಾಡಿದ.

ସମକକ୍ଷ : ಕೆಡಿಸು


ଅନ୍ୟ ଭାଷାରେ ଅନୁବାଦ :

बुरी दशा में लाना।

रंजन ने मेरी घड़ी बिगाड़ दी।
खराब करना, ख़राब करना, घालना, बिगाड़ना

ଅର୍ଥ : ಯಾವುದೋ ಒಂದು ಕೆಲಸವನ್ನು ಕಠಿಣವಾಗಿ ಮತ್ತು ಅಸಂಭವದ ಹಾಗೆ ಮಾಡುವ ಪ್ರಕ್ರಿಯೆ

ଉଦାହରଣ : ಅವನು ನಮ್ಮ ನಿದ್ದೆಯನ್ನು ಹಾಳು ಮಾಡಿದ್ದಾನೆ.


ଅନ୍ୟ ଭାଷାରେ ଅନୁବାଦ :

कोई कार्य परम कष्टप्रद और लगभग असंभव कर देना।

उसने हमारा खाना-पीना हराम कर दिया है।
हराम कर देना, हराम कर रखना, हराम करना

ଅର୍ଥ : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು

ଉଦାହରଣ : ಅವನ ಗರ್ವವನ್ನು ಕುಗ್ಗಿಸಲಾಯಿತು.

ସମକକ୍ଷ : ಕುಗ್ಗಿಸು, ನಾಶ ಮಾಡು, ಭಂಗ ಮಾಡು, ಮಣ್ಣು ಪಾಲು ಮಾಡು


ଅନ୍ୟ ଭାଷାରେ ଅନୁବାଦ :

व्यक्ति के गुण आदि नष्ट करना।

घमंड आदमी को खा जाता है।
खाना, बरबाद करना, बर्बाद करना

ଅର୍ଥ : ಯಾವುದೋ ಒಂದು ನಿಧಾನವಾಗಿ ನಶಿಸಿ ಹೋಗುವ ಅಥವಾ ಕಡಿಮೆಯಾಗುತ್ತಾ ಹೋಗುವ ಕ್ರಿಯೆ

ଉଦାହରଣ : ವೃಕ್ಷಗಳನ್ನು ಕಡಿದು ನಾವು ಪ್ರಾಕೃತಿಕ ಸೌಂದರ್ಯವನ್ನು ನಾಶ ಮಾಡುತ್ತಿದ್ದೇವೆ.

ସମକକ୍ଷ : ನಾಶ ಮಾಡು, ಹಾನಿ ಮಾಡು


ଅନ୍ୟ ଭାଷାରେ ଅନୁବାଦ :

धीरे-धीरे घटाना या कम करना।

वृक्षों को काटकर हम प्राकृतिक संपदा का क्षय कर रहे हैं।
अपहरना, क्षय करना, नाश करना

ଅର୍ଥ : ಯಾವುದನ್ನಾದರು ಹಾಳು ಮಾಡುವುದಕ್ಕೆ ಹೇಳುವ ಪ್ರಕ್ರಿಯೆ

ଉଦାହରଣ : ಕ್ರೂರ ರಾಜನು ಸಿಪಾಯಿಗಳಿಂದ ಪಕ್ಕದ ರಾಜ್ಯದ ಸೀಮಾ ಕ್ಷೇತ್ರವನ್ನು ಹಾಳು ಮಾಡಿಸಿದನು.

ସମକକ୍ଷ : ನೆಲಸಮ ಮಾಡು


ଅନ୍ୟ ଭାଷାରେ ଅନୁବାଦ :

किसी को उजाड़ने में प्रवृत्त करना।

क्रूर राजा ने सिपाहियों से पड़ोसी राज्य के सीमावर्ती क्षेत्रों को उजड़वा दिया।
उजड़वाना

ଅର୍ଥ : ಬಾಂಬು, ಕ್ಷಿಪಣಿ ಇತ್ಯಾದಿಗಳಿಂದ ನಾಶ ಮಾಡುವ ಪ್ರಕ್ರಿಯೆ

ଉଦାହରଣ : ಭಯೋತ್ಪಾದಕರು ಎರಡು ಸರ್ಕಾರಿ ಕಚೇರಿಯನ್ನು ನಾಶ ಮಾಡಿದರು.

ସମକକ୍ଷ : ಧ್ವಂಸ ಮಾಡು, ನಾಶ ಮಾಡು

ଅର୍ଥ : ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ

ଉଦାହରଣ : ಅವನು ನನ್ನ ಮಗನನ್ನು ಹಾಳು ಮಾಡಿದ.

ସମକକ୍ଷ : ಕೆಟ್ಟ ದಾರಿ ತೋರಿಸು, ಕೆಟ್ಟದನ್ನು ಕಲಿಸು, ಕೆಟ್ಟದನ್ನು ಹೇಳಿಕೊಡು, ಕೆಟ್ಟದನ್ನು ಹೇಳು, ಕೆಡಿಸು


ଅନ୍ୟ ଭାଷାରେ ଅନୁବାଦ :

ଅର୍ଥ : ಯಾವುದೋ ಒಂದು ಪದಾರ್ಥದಿಂದ ಸ್ವಾಭಾವಿಕ ಗುಣ ಅಥವಾ ಸ್ವಭಾವವನ್ನೇ ನಾಶ ಮಾಡುವ ಪ್ರಕ್ರಿಯೆ

ଉଦାହରଣ : ಹೊಟ್ಟೆ ಕಿಚ್ಚಿನ ಕಾರಣದಿಂದ ಅವನು ಅವಳ ಮುಖವನ್ನೇ ಹಾಳು ಮಾಡಿದ.

ସମକକ୍ଷ : ನಾಶ ಮಾಡು, ಹಾನಿ ಮಾಡು


ଅନ୍ୟ ଭାଷାରେ ଅନୁବାଦ :

किसी पदार्थ के स्वाभाविक गुण अथवा स्वभाव में विकार उत्पन्न करना।

जलन वश उसने उसका चेहरा ही बिगाड़ दिया।
खराब करना, ख़राब करना, बिगाड़ना

Inflict damage upon.

The snow damaged the roof.
She damaged the car when she hit the tree.
damage

ଅର୍ଥ : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ

ଉଦାହରଣ : ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.

ସମକକ୍ଷ : ಕೆಡಿಸು, ನಾಶಮಾಡು


ଅନ୍ୟ ଭାଷାରେ ଅନୁବାଦ :

वस्तु, समय आदि का सही उपयोग न करना।

वह मेरे दो घंटे खा गया।
खराब करना, ख़राब करना, खाना, बरबाद करना, बर्बाद करना

Use inefficiently or inappropriately.

Waste heat.
Waste a joke on an unappreciative audience.
waste

ଅର୍ଥ : ಹೆಂಗಸಿನ ಮಾನ ಭಂಗ ಮಾಡುವ ಪ್ರಕ್ರಿಯೆ

ଉଦାହରଣ : ಸೇಡಿನ ಕಿಚ್ಚಿನಿಂದ ಅವನು ತನ್ನ ಎದುರಾಳಿಯ ಮಗಳನ್ನು ಕೆಡಿಸಿಬಿಟ್ಟ.

ସମକକ୍ଷ : ಕೆಡಿಸು, ಮಾನಭಂಗ ಮಾಡು


ଅନ୍ୟ ଭାଷାରେ ଅନୁବାଦ :

स्त्री का सतीत्व हरण करना।

बदले की भावना वश उसने दुश्मन की बेटी को बिगाड़ा।
खराब करना, ख़राब करना, बिगाड़ना

ಹಾಳು ಮಾಡು   ನಾಮಪದ

ଅର୍ଥ : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ

ଉଦାହରଣ : ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.

ସମକକ୍ଷ : ನಾಶ, ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡು, ಹಾಳುಮಾಡುವುದು


ଅନ୍ୟ ଭାଷାରେ ଅନୁବାଦ :

किसी वस्तु आदि को नष्ट करने की क्रिया।

परमेश्वर शत्रुओं का मर्दन करने के लिए जन्म लेते हैं।
अवदारण, अवमर्षण, उजाड़ना, उजारना, उज्जारना, नष्ट करना, मर्दन, मिटाना

The termination of something by causing so much damage to it that it cannot be repaired or no longer exists.

destruction, devastation