ଅର୍ଥ : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ
ଉଦାହରଣ :
ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.
ସମକକ୍ଷ : ನಷ್ಟವಾದ, ನಾಶವಾದ, ಹಾನಿಗೊಳಗಾದ
ଅନ୍ୟ ଭାଷାରେ ଅନୁବାଦ :
जो पूरी तरह से टूट-फूट या नष्ट हो गया हो।
भूकंप से नष्ट-भ्रष्ट गाँव को पुनः बसाया जा रहा है।ଅର୍ଥ : ವ್ಯರ್ಥವಾಗಿ ಖರ್ಚು ಮಾಡುವ
ଉଦାହରଣ :
ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.
ସମକକ୍ଷ : ನಾಶವಾದ, ಮಣ್ಣುಪಾಲಾದ
ଅନ୍ୟ ଭାଷାରେ ଅନୁବାଦ :
Not used to good advantage.
Squandered money cannot be replaced.ଅର୍ଥ : ಎಲ್ಲವೂ ನಾಶವಾದ ಸ್ಥಿತಿ
ଉଦାହରଣ :
ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.
ସମକକ୍ଷ : ಕಳೆದುಕೊಂಡ, ಕಳೆದುಹೋದ, ನಾಶವಾದ, ವಿನಾವಾದ ಸರ್ವನಾಶಾದ
ଅନ୍ୟ ଭାଷାରେ ଅନୁବାଦ :
जिसका नाश हो गया हो।
भूकंप में उसका सबकुछ नष्ट हो गया।ଅର୍ଥ : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ
ଉଦାହରଣ :
ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ସମକକ୍ଷ : ಮುಳುಗಿದ, ಮುಳುಗಿದಂತ, ಮುಳುಗಿದಂತಹ, ಹಾಳಾದಂತ, ಹಾಳಾದಂತಹ
ଅନ୍ୟ ଭାଷାରେ ଅନୁବାଦ :