ଅର୍ଥ : ಹಸು, ಎಮ್ಮೆ ಮೊದಲಾದವುಗಳಲ್ಲಿ ಹಾಲನ್ನು ಹಿಂಡುವುದು
ଉଦାହରଣ :
ರೈತರು ಬೆಳಗ್ಗೆ-ಬೆಳಗ್ಗೆ ಹಸುಗಳ ಹಾಲನ್ನು ಕರೆಯುತ್ತಾರೆ.
ସମକକ୍ଷ : ಹಾಲು ಹಿಂಡುವುದು, ಹಾಲು-ಹಿಂಡುವುದು, ಹಾಲುಕರೆಯಿಸು, ಹಾಲುಕರೆಯುವುದು, ಹಾಲುಹಿಂಡಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
ଉଦାହରଣ :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
ସମକକ୍ଷ : ಹಾಲು ಕರೆ, ಹಾಲು ಹಿಂಡಿಸು, ಹಾಲು ಹಿಂಡು
ଅନ୍ୟ ଭାଷାରେ ଅନୁବାଦ :