ଅର୍ଥ : ಹಾಲು ಕರೆಯುವ ಪ್ರಕ್ರಿಯೆ
ଉଦାହରଣ :
ಎಮ್ಮೆಯಿಂದ ಹಾಲು ಕರೆದಾಗಿದೆ.
ସମକକ୍ଷ : ಹಾಲು ಹಿಂಡು
ଅନ୍ୟ ଭାଷାରେ ଅନୁବାଦ :
ଅର୍ଥ : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
ଉଦାହରଣ :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
ସମକକ୍ଷ : ಹಾಲು ಕರೆಯಿಸು, ಹಾಲು ಹಿಂಡಿಸು, ಹಾಲು ಹಿಂಡು
ଅନ୍ୟ ଭାଷାରେ ଅନୁବାଦ :