ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕೆಲವು ಸಸ್ಯಗಳನ್ನು ಕತ್ತರಿಸಿದಾಗ ಬರುವ ಬಿಳಿಯ ಅಥವಾ ನಸುಹಳದಿಯ ಸ್ನಿಗ್ದದ್ರವ
ଉଦାହରଣ : ಕಳಲೆ ಎಲೆಯನ್ನು ಮುರಿದಾಗ ಹಾಲು ಬರುತ್ತದೆ.
ସମକକ୍ଷ : ಸಸ್ಯಕ್ಷೀರ
ଅନ୍ୟ ଭାଷାରେ ଅନୁବାଦ :हिन्दी English
पेड़-पौधों की पत्तियों और डंठलों का वह सफेद रस जो उन्हें तोड़ने पर निकलता है।
A milky exudate from certain plants that coagulates on exposure to air.
ଅର୍ଥ : ಸಸ್ತನಿಗಳ ಮೊಲೆಗಳಿಂದ ಸ್ರವಿಸುವ ಬಿಳಿಯ ದ್ರವ
ଉଦାହରଣ : ತಾಯಿಯ ಹಾಲು ಮಗುವಿಗೆ ಹೆಚ್ಚು ಪೌಷ್ಠಿಕಾಂಶವನ್ನು ಒದಗಿಸುತ್ತದೆ.
ସମକକ୍ଷ : ಕ್ಷೀರ
वह सफेद तरल पदार्थ जो स्तनपायी जीवों की मादा के स्तनों से निकलता है।
A white nutritious liquid secreted by mammals and used as food by human beings.
ସଂସ୍ଥାପନ କରନ୍ତୁ